Abhilasha   (Abhilasha)
13 Followers · 9 Following

Joined 18 November 2019


Joined 18 November 2019
28 MAY 2020 AT 21:19

ದುಷ್ಟತನ ಎಷ್ಟೇ ಕ್ರೂರಿ,ದೊಡ್ಡದಾಗಿದ್ದರು,
ಒಳ್ಳೆತನದ ಮುಂದೆ ಒಂದಲ್ಲ ಒಂದು ದಿನ
ತಲೆಬಾಗಲೇಬೇಕು!!

-


9 JUN 2020 AT 21:35

I meet you!
I m thinking how I can
Live long time
Without you
But really
I missing you!

-


9 JUN 2020 AT 20:50

ಸಮುದ್ರಕ್ಕೆ ಹೇಗೆ ಕೊನೆ ಇಲ್ಲವೊ
ಹಾಗೆ ಬದುಕಿನ ದಾರಿ!
ಕೊನೆಯೆಂಬುದೆ ಇಲ್ಲ!
ನಿರಂತರವಾಗಿ ಕಲಿಯಿರಿ ಹೊಸತು!

-


9 JUN 2020 AT 18:32

Those who pretend like they loves me
Those who doesn't respect me
Those who doesn't trust me

-


9 JUN 2020 AT 18:01

ನೀನೆನು ಸಾಧನೆ ಮಾಡುವೆ ಎಂದು!
ಆದರೆ ನನ್ನ ನಿಂದಿಸಿದವರೆ ಇಂದು
ಹಾಡಿ ಕೊಂಡಾಡುತಿರುವರು!
ನಿಂದನೆಗೆ ತಲೆಕೆಡಿಸ್ಕೊಬೇಡಿ
ಸಮಯ ಬಂದೇ ಬರುತ್ತೆ
ನಿಂದನೆನಾ ನಿಮ್ಮ ಸಾಧನೆಯ
ಮೆಟ್ಟಿಲನ್ನಾಗಿ ಮಾಡಿ
ಜೀವನದಲ್ಲಿ ಯಶಸ್ಸು ಗಳಿಸಿ!

-


9 JUN 2020 AT 17:00

Kaash mein tere
Saath hoti tho
Mere ko
Lock down ka
Kuch bhi
Fark hi nahi
Padta 😥

-


9 JUN 2020 AT 13:20

I fought with you
You fought with Me
But
Our communication
Never stop!
Bcoz we can't
Live without each other!

-


9 JUN 2020 AT 13:13

ಪ್ರೀತಿಯನ್ನ ಅನುಭವಿಸಿ ನೋಡಿ!
ನಿಮ್ಮ ಪ್ರೀತಿಯನ್ನು ನಿಮ್ಮನ್ನ ದ್ವೇಷಿಸುವವರಿಗೂ
ಹಂಚಿ ಆಗ ನೋಡಿ ಅವರಲ್ಲಾಗುವ ಪರಿವತ೯ನೆ!

-


9 JUN 2020 AT 13:10

Which you gave me on my birthday!
Rose petals are dried but
Not our love and memories!
Our love is like a "Red Red rose"

-


9 JUN 2020 AT 10:05


After lockdown
Everything is open now!
But
I m waiting for when
College will open!
Missing college days and
Idiot friends 😞

-


Fetching Abhilasha Quotes