ಮಂದಿ ತಲ್ಯಾಗ already
ನಿಮ್ ಬಗ್ಗೆ ಒಂದಷ್ಟ
ವಿಚಾರಗೋಳ
ಇದ್ದ ಇರ್ತಾವ
ಅವನ್ನೆಲ್ಲಾ ನಿಮ್ಮ
ಮಾತಿಲೇ ಚೇಂಜ್ ಮಾಡ್ತೆನಿ
ಅಂದ್ರ ಕೆಲಸ ಆಗುದಿಲ್ಲ.
ಅವ್ರು ನಿಮ್ ಮಾತ
ನಂಬೂದು ಇಲ್ಲ.
ಅದರ ಜವಾಬ್ದಾರಿ
'Time'ಗೆ ಬಿಟ್ಟಬಿಡ್ರಿ
ಅದ ನೋಡ್ಕೋತೆತಿ.-
Abhijith Yaligar
(Jawari Abyaa)
772 Followers · 188 Following
ಮೋಜುಗಾರ 😉
ಸೊಗಸುಗಾರ 😎
ಹವ್ಯಾಸಿ ಬರಹಗಾರ🖋
ಕನ್ನಡದ ಕುವರ 👦
ಕನಸುಗಳ ಸಾಹುಕಾರ
ಭಲೇ ಮಾತುಗಾರ 🗣
ಈ ಅಭಿಜಿತ್ ... read more
ಸೊಗಸುಗಾರ 😎
ಹವ್ಯಾಸಿ ಬರಹಗಾರ🖋
ಕನ್ನಡದ ಕುವರ 👦
ಕನಸುಗಳ ಸಾಹುಕಾರ
ಭಲೇ ಮಾತುಗಾರ 🗣
ಈ ಅಭಿಜಿತ್ ... read more
Joined 18 February 2018
5 MAR 2021 AT 12:01
8 JAN 2021 AT 10:21
ಖುಷಿಯಿಂದ
ಇರಾಕ
ಎಲ್ಲಾರಿಗೂ ಹಕ್ಕೈತಿ.
ಬ್ಯಾರೇದಾವ್ರ ಖುಷಿ
ನಿಮಗ
ನೋಡಾಕ್ ಆಗುದಿಲ್ಲ
ಮತ್ತ ತಡ್ಕೊಳಾಕ್
ಆಗುದಿಲ್ಲಂದ್ರ
ನಿಮ್ಮೊಳಗ
ಏನೋ ಸಮಸ್ಯೆ ಐತಿ.-
21 APR 2019 AT 21:22
ಜೀವನದಾಗ ಯಾವ್ದು ಅತಿರೇಕ ಆಗ್ಬಾರ್ದ ನೋಡ್ರಿ,
ಡೀಸೆಂಟ್ರಿ ಹತ್ತಿದಾಗ ಪಾಯಿಖಾನಿಗೂ ನಾವ್ ಬ್ಯಾಸರ ಆಗ್ತೆವಿ.-
17 OCT 2018 AT 9:12
My reaction when my friend asks
ಏನ್ಲೇ ಇದು, ಇಷ್ಟ ದಿನಾ ಹಂಡೆ ಥರಾ ಇದ್ದಿದ್ದ ನಿನ್ನ ಹೊಟ್ಟಿ ಸಪಾಟ ಹೆಂಗಾತ?-