Abhijith Poojary   (Abhijith_Sasthana)
57 Followers · 75 Following

Joined 6 October 2018


Joined 6 October 2018
22 APR AT 21:55

ಸಾಮಾನ್ಯವಾಗಿ ನಕ್ಕಾಗ ಕೆನ್ನೆಗಳು ಅರಳುತ್ತವೆ....
ಸಾಮಾನ್ಯವಾಗಿ ನಕ್ಕಾಗ ಕೆನ್ನೆಗಳು ಅರಳುತ್ತವೆ....

ಅವಳು ನಕ್ಕಾಗ..????

ಅರಳಿದ ಸುಂದರ ಹೂವುಗಳು ಕೂಡ ಅವಳ ನಗುವನ್ನೆ
"ಹೊಗಳುತ್ತವೆ"
💚💚💚

-


21 APR AT 20:07

ಜೀವನದಲ್ಲಿ ಮೊದಲನೇ ಒಲವು.....
IPL ಅಲ್ಲಿ RCB ಯ ಗೆಲುವು....

ಎರಡರ ಮೇಲೂ ಜಾಸ್ತಿ ನಿರೀಕ್ಷೆ ಇರಬಾರದು 😑🙄

-


13 APR AT 21:24

ದುಂಬಿಯ ಸ್ಪರ್ಶಿಸಿ ಹೂ ಅರಳುವುದು....
ಪ್ರೀತಿಸಿದವರ ಭೇಟಿಗೆ ಮುಖ ಅರಳುವುದು ...

ಹಲವು ಮಾಸಗಳಿಂದ ಮಳೆಹನಿಗಾಗಿ ಕಾದ ಮಣ್ಣು, ಹನಿಯ ಸ್ಪರ್ಶಿಸಿ ಅರಳಿ ಘಮಿಸುವುದು...♡

-


13 APR AT 21:08

ದುಂಬಿಯ ಸ್ಪರ್ಷಿಸಿ ಹೂ ಅರಳುವುದು....
ಪ್ರೀತಿಸಿದವರ ಭೇಟಿಗೆ ಮುಖ ಅರಳುವುದು ...

ಹಲವು ಮಾಸಗಳಿಂದ ಮಳೆಹನಿಗಾಗಿ ಕಾದ ಮಣ್ಣು,
ಹನಿಯ ಸ್ಪರ್ಷಿಸಿ ಅರಳಿ ಘಮಿಸುವುದು...💚

-


1 APR AT 22:06

ನೋಟಿನ ಕಟ್ಟಿಗೆ ಮರುಳಾಗುವುದಿದ್ದರೆ
ಅದು ಹುಡುಗಿಯರೆ...

"ಹುಡುಗರಿಗೆ ಮೂಗು ಬೊಟ್ಟೆ ಸಾಕು"

-


25 MAR AT 11:15

ಬಿಡಿಸಿದ ಕೂದಲು
ಅರಳಿದ ಮುಖ
ಮುತ್ತುಗಳನ್ನೇ ನಾಚಿಸುವ ನಗು....

ದೃಷ್ಟಿಗೆ ಮಚ್ಚೆ
ಕಣ್ಣು ನಂದಿಬಟ್ಟಲ ಹಚ್ಚೆ
ಇನ್ನೆಲ್ಲಿದೆ ಇಂತಹ ಸೊಬಗು....

ಅವಳು ಸೀರೆಯ ನೆರಿಗೆಯನ್ನೂ ಮೌನವಾಗಿಸಿದವಳು,
ಬಳೆಗಳ ಸ್ವರಗಳಿಗೆ ಶ್ರುತಿ ಕೊಟ್ಟವಳು,
ಅವಳು
"ಚಂದ್ರನೊಡಲು"





-


22 MAR AT 19:19

ಬೇರೆ ದಿವಸ,
ಚಿನ್ನಿ ಲೂಡೋ ಆಡೋಕ್ ಬಾ.... 😂
ಅನ್ನೋ ಚೈಲ್ಡ್ ಗಳೆಲ್ಲ...
ಇವತ್ತಿಂದ ಸೋಷಿಯಲ್ ಮೀಡಿಯಾದಲ್ಲಿ
ರೋಹಿತ್ ಶರ್ಮ,
ಕೋಹ್ಲಿ,
ಧೋನಿನ Troll ಮಾಡ್ಲಿಕ್ ಶುರು ಮಾಡ್ತಾರೆ....
ಸ್ವಲ್ಪ ನಿಮ್ಮ ಮುಖ Mirror ಅಲ್ ನೋಡ್ಕೊಳ್ಳಿ...
ಅದೇನ್ ಕಿತ್ತ್ ದಬ್ಬಾಕ್ಕಿದ್ದೀರಿ ಅಂತ...

They represented India💜

-


17 MAR AT 22:33

ಜೀವನ ಮತ್ತು ಮೈದಾನ,
ಇವೆರಡೂ ಕಡೆ ಕೆಲವೊಮ್ಮೆ ನಮ್ಮ್ ಮರ್ಯಾದೆ ಉಳ್ಸೋದ್
"ಹೆಣ್ಮಕ್ಕಳೆ"🩵.

-


17 MAR AT 22:07

Inner voice of RCB fans be like

ಒಂದೊಂದ್ ಸಲ ನಮ್ಮ್ ಮರ್ಯಾದೆ ಉಳ್ಸೋದ್ ಹೆಣ್ಮಕ್ಕಳೆ😉

-


8 MAR AT 17:15

ಶಿವರಾತ್ರಿಯ ದಿನವೇ ಮಹಿಳಾ ದಿನಾಚರಣೆ

ಶಿವನನ್ನ ಮಾತ್ರ ಜಪಿಸಿದರೆ ಹೇಗೆ???
ಪಾರ್ವತಿಯು ಜೊತೆಗಿರಲಿ

ಮಾಡಬೇಕಿದೆ
ಅರ್ಧನಾರೀಶ್ವರನ ಸ್ಮರಣೆ🙏

-


Fetching Abhijith Poojary Quotes