To all who posted
"birthday wishes…!
thank you so much for thinking of me!!!
Yourself__Roopa-
AB Vinay
12 Followers · 14 Following
Joined 17 October 2019
31 DEC 2021 AT 22:48
31 DEC 2021 AT 22:23
ಜೊತೆಗೆ ಇರೋ;
"ಖುಷಿ" ಕಿಂತು!!.🥺
ಕಳದೋಗಿರೋ ;
"ನೆನಪು" ತುಂಬಾ ಕಾಡುತಿದೆ...!😭😭
Ab_ವಿನಯ್-
17 NOV 2020 AT 14:25
ನಾವು ಅಂನ್ಕೊಂಡ ಹಾಗೆ ಎಲ್ಲರ ಹತ್ರನು
"ಸಮಯ ಇರುತ್ತೆ!!
ಆದ್ರೆ
ಅದು ನಮಗೆ "ಅಂತ ಮಾತ್ರ ಇರೋಲ್ಲ"!!-
1 OCT 2020 AT 15:54
ಮಂದಿರ ಮಸೀದಿ ಕಟ್ಟಿ ಏನುಮಾಡಬೇಕು!!
ಅಂಗಳದಲ್ಲಿ ಆಡುವ "ಸೀತೆಗೆ" ರಕ್ಷಣೆ ಇಲ್ಲದಿದ್ದರೆ.... !
-
6 SEP 2020 AT 14:15
ಒತ್ತಾಯಕ್ಕೊ ಅಥವಾ ಅನಿವಾರ್ಯಕ್ಕೊ ಕಳುಹಿಸಿದ ಸಂದೇಶಗಳಲ್ಲಿ ಕೇವಲ ಅಕ್ಷರಗಳಿರುಥವೇಯೇ ಹೊರತು ಭಾವಣೆಗಳಲ್ಲ..... !
-
6 AUG 2020 AT 21:51
ನಾನು ಮಾಡುವ ಕೆಲಸ ಇಬ್ಬರಿಗೆ
ಸರಿ ಅನಿಸಿದ್ರೆ ಸಾಕು..
ಒಂದು "ಪರಮಾತ್ಮ"
ಇನ್ನೊಂದು "ಅಂತರಾತ್ಮ"!!!!"-