-----👨  
247 Followers · 250 Following

" ನನ್ನವಲ್ಲದ ಭಾವಗಳಿಗೆ ಅಕ್ಷರ ರೂಪ ನೀಡುವ ಕಾರ್ಮಿಕ ನಾನು...!!"
Joined 16 December 2018


" ನನ್ನವಲ್ಲದ ಭಾವಗಳಿಗೆ ಅಕ್ಷರ ರೂಪ ನೀಡುವ ಕಾರ್ಮಿಕ ನಾನು...!!"
Joined 16 December 2018
10 AUG AT 23:09

"ಚರಣಗಳು
ಕೇವಲ
ಮಂದಿರದವರೆಗೆ....!
ಆಚರಣೆಗಳು
ಭಗವಂತನವರೆಗೆ....!!"

-


10 AUG AT 23:06

"ಗೌರವ
ಬೇಕೆನ್ನುವವರು...!
ಅದನ್ನು... ಮರಳಿ
ಕೊಡಬೇಕು ಎಂಬ
ಸಾಮನ್ಯ ಜ್ಞಾನ
ಹೊಂದಿರಬೇಕು....!!"

-


8 AUG AT 23:17

"ಅಹಂಮ್ಮಿನ
ಯುದ್ಧದಲ್ಲಿ....!
ಸೋತವರೇ
ಗೆದ್ದಂತೆ....!!

-


8 AUG AT 23:01

"ಅದ್ಯಾವ
ಜಗತ್ತು...?
ಅದ್ಯಾರು
ನಾಲ್ಕು ಜನ....??"

-


7 AUG AT 22:58

"ನಾವು ಎದ್ದು
ನಡೆದು ಬಿಡುತ್ತೇವೆ...
ಇನ್ಯಾರೋ
ಬರುತ್ತಾರೆ....!
ಕಥೆಗಳು ಅವೇ
ಪಾತ್ರಗಳು ಬೇರೆ....!!"

-


7 AUG AT 22:52

"ನೀವು ವಹಿಸುವ
ತಾಳ್ಮೆಯ ಬಗ್ಗೆ
ಎಚ್ಚರವಿರಲಿ....!
ಜನ ನಿಮ್ಮೊಂದಿಗೆ
ಹೇಗೆ ವರ್ತಿಸಬೇಕೆಂದು
ತೋರಿಸುತ್ತಿದ್ದೀರಿ...!!"

-


6 AUG AT 23:17

"ಅಂತಿಮ
ಸತ್ಯ
ಮೃತ್ಯುವಲ್ಲ...!
ಈ ಕ್ಷಣ
ಅಷ್ಟೇ....!!"

-


6 AUG AT 23:09

"ಬದುಕನ್ನು
ಸಮಯದಿಂದ
ಅಳೆಯಲಾಗದು....!
ನೆನಪುಗಳಿಂದ
ಅಳೆಯುತ್ತೇವೆ....!!"

-


5 AUG AT 23:04

"ಈ ಬದುಕಲ್ಲಿ
ಜೀವಿಸುವದಕ್ಕಿಂತ
ಸಾಯಿಸುವ
ಕ್ಷಣಗಳೇ
ಹೆಚ್ಚು...!
ಮತ್ತು ನೀನು...
ಅವುಗಳನ್ನೂ
ಜೀವಿಸಬೇಕು....!!"

-


5 AUG AT 22:34

"ಸೆಗಣಿಗಿಂತ...
ಮಕರಂದ
ವಾಸಿ ಅಂತ...!
ಜೇನುಹುಳುಗಳು...
ನೊಣಗಳಿಗೆ
ವಿವರಿಸುತ್ತಾ
ಕೂರುವುದಿಲ್ಲ....!!"

-


Fetching -----👨 Quotes