Vijetha v   (its_me_vju_indian)
38 Followers · 3 Following

Vijetha v 3 JUN AT 20:21

ಕಲ್ಲಾಗಿಯೇ ನಿನ್ನ
ಪೂಜಿಸುವರಯ್ಯಾ,
ಪುಷ್ಪಗಳಿಂದ
ಹೊದ್ದಿಸುವರಯ್ಯಾ,
ಮೋರೆಯಾ ಎಂದು
ಹಾಡಲ್ಲೇ ನಿನ್ನ
ಉಬ್ಬಿಸುವರಯ್ಯಾ,
ನಿನ್ನನ್ನೇ ಅಲಂಕರಿಸಿ
ಮುದ್ದಿಸುವರಯ್ಯಾ,
ನಿನ್ನದೇ ರೂಪಕ್ಕೆ
ಹಣ್ಣಿನ ಹೆಸರಲ್ಲಿ
ವಂಚಿಸಿದರಯ್ಯಾ,
ನೋಡಯ್ಯಾ,
ಹಸುಕಂದನ ಹೊತ್ತಿಹ
ತಾಯಿ ನೀರಲ್ಲೇ
ಮಣ್ಣಾದಳಯ್ಯಾ,,

-


3 likes
Vijetha v 2 JUN AT 12:08

ಹೊಸತನದಲ್ಲಿ
ಗೊಂದಲಗಳು ಸಹಜ,
ಆದರೆ
ಅದು
ಜನ ಮೆಚ್ಚುಗೆಗೂ
ಮನ ಮೆಚ್ಚುಗೆಗೂ
ಎಂಬುದು
ಮುಖ್ಯವಾಗುತ್ತದೆ,,

-


3 likes
Vijetha v 31 MAY AT 23:07

ಮೆದುಳಿನ ಮಾತು,
ಕಿವಿಗೆ ತಟ್ಟಿ,
ಮನದ ಗೋಳು,
ಕೇಳುವುದ ಬಿಟ್ಟಿ,
ಹೊರಗೆ ಬಂದ ಮಳೆಯ ನೆಚ್ಚಿ,
ತನ್ನ ಪ್ರೇಮದ ಅಳಲು ಬಿಚ್ಚಿ,
ಹಗಲು ಕಂಡ ಕನಸು ಕೊಚ್ಚಿ,
ಹಗುರಾದ ಭಾವಗಳ ಮೆಚ್ಚಿ,
ಸೌಮ್ಯವಾಯಿತು ಹೃದಯ,,

-


3 likes
Vijetha v 31 MAY AT 22:43

Beauty begins with an innocent smile,,

-


4 likes
Vijetha v 31 MAY AT 22:21

ದುರಾಸೆ ಅಂದರೆ,
ಕೆಲವರನ್ನು ಮೆಚ್ಚಿಸಲು ಹೋಗಿ,
ನಮ್ಮನ್ನು ಗೌರವಿಸುವ
ಹಲವರನ್ನು ಕಳೆದುಕೊಳ್ಳುವ ಸ್ಥಿತಿ,,

-


4 likes
Vijetha v 31 MAY AT 21:47

ಇರೋ ದೇಶದ ಮೇಲೆ
ಕಿಂಚಿತ್ತೂ ಭಕ್ತಿ, ಒಲವು,
ಕಾಳಜಿ ಇಲ್ಲದೆ ಇರೋರು,
ಕಾಲೇಜಿನ ಅಡ್ಮಿಷನ್
ಫಾರ್ಮ್ ನಲ್ಲಿ,
ನೇಷನಲ್ಟಿ ಕೇಳಿದಾಗ,
ಅದ್ಹೇಗೆ
"ಇಂಡಿಯನ್" ಅಂತ
ಹಾಕ್ತೀರೋ,,

-


1 likes
Vijetha v 31 MAY AT 21:24

ಸಾಧ್ಯವಾದರೆ,
ನೀನಿರೋ ದೇಶಾನ,
ಮಾತಾಡೋ ಭಾಷೇನ,
ಪ್ರೀತಿಸು,
ಸಾಧ್ಯವಾಗಿಲ್ಲ ಅಂದ್ರೇ,
ಗೌರವಿಸು ಸಾಕು,,

-


4 likes · 1 share
Vijetha v 31 MAY AT 21:17

ದೇಶ ಅಂತ ಬಂದ್ರೆ ಭಾರತ ಬೇಡ,
ಆದರೇ,
ಬದುಕೋಕೆ ಈ ನೆಲ ಬೇಕು,
ಬೆಳೆಯೋಕೆ ಇಲ್ಲಿನ ಸೌಲಭ್ಯ ಬೇಕು,
ಇಲ್ಲಿನ ಶಿಕ್ಷಣದಿಂದಲೇ ದೊಡ್ಡೋರಾಗಬೇಕು,
ಇಲ್ಲಿನ ವ್ಯವಸ್ತೆನೇ ಸರಿ ಇಲ್ಲ ಅಂತ
ಬೈಯ್ಯೋಕು ಬೇಕು,
ಇಲ್ಲೇ ಮನೆ ಕಟ್ಕೋಬೇಕು,
ಕೊನೆಗೆ ಕೊರೋನ ಬಂದಾಗ,
ಅಲ್ಲಿಂದ ಇಲ್ಲಿಗೆ ಓಡಿ ಬರೋಕೆ
ಹಾತೊರಿಬೇಕು,
ಆದರೆ
ಪ್ರೀತಿ, ಭಕ್ತಿ, ಹೇಳ್ಕೊಳೋಕೆ ಮಾತ್ರ
ಬೇರೆ ದೇಶ ಬೇಕು,,

-


5 likes
Vijetha v 30 MAY AT 22:23

ದುಸ್ವಪ್ನದ ದಾಳಿಗೆ ಮನಸ್ಸು ಕಡದಿದೆ,
ಸ್ಮರಿಸ ಬೇಕಾದ ಹೃದಯಗಳು,
ಸ್ಪರ್ಧಿಸಲು ತಯಾರಾಗಿವೆ,,

-


5 likes
Vijetha v 29 MAY AT 20:23

ಹೊತ್ತಿಸಲೇ ಹರೆಯದ,
ನೆನಪನ್ನು ಬತ್ತಿದ
ನಿನ್ನಯ ಬಾಳಲ್ಲಿ,
ಸಾಲುಗಟ್ಟಿಸಲೇ
ಆಸೆಯ ದಾರಿಯನ್ನು,
ಸತ್ತಿದ ನಿನ್ನಯ ಕಣ್ಣಲ್ಲಿ,
ಮರಳಿಸಲೇ ನೀ,
ತಂದ ಭಾಗ್ಯವನ್ನು,
ಕರುಣಿಸಲೇ ನಿನ್ನಯ,
ಸಂಪತ್ತನ್ನು,
ಅನುಭವಿಸುವೆಯೇ,
ನಿನ್ನ ಸಂಭ್ರಮದ ಸುಖವನ್ನು,
ಹೇಳು ಎಬ್ಬಿಸುವೆಯಾ,
ಬಿದ್ದಿದ ನಿನ್ನ ದೇಹವನ್ನು,,

-


4 likes

Fetching Vijetha v Quotes

YQ_Launcher Write your own quotes on YourQuote app
Open App