Vijay Iliger   (Vijay Iliger)
180 Followers · 3 Following

read more
Joined 1 August 2019


read more
Joined 1 August 2019
30 MAR AT 6:49

Happy Ugadi

-


22 MAR AT 13:35

ತನ್ನಪ್ಪನ ಬಡತನ ಒಪ್ಪಿಕೊಳ್ಳುವ ಹೆಣ್ಣು
ತನ್ನ ಗಂಡನಾಗುವವನ,
ಗಂಡನ ಬಡತನವನ್ನು ಒಪ್ಪಿಕೊಳ್ಳುವುದಿಲ್ಲ; ಕಾರಣ ಒಂದರಲ್ಲಿ ಅನಿವಾರ್ಯದ ಅವಶ್ಯಕತೆ ಅಡಗಿದರೆ, ಇನ್ನೊಂದರಲ್ಲಿ ಆಯ್ಕೆಯ ಅವಕಾಶ ಅಡಗಿದೆ.

-


30 SEP 2024 AT 20:11

ಜೀವನವೆಂಬ ಪುಸ್ತಕದಲ್ಲಿ ತಪ್ಪೆನ್ನುವುದು
ಪುಸ್ತಕದ ಒಂದು ಪುಟವಿದ್ದಂತೆ;
ಸಂಬಂಧಗಳು ಪೂರ್ತಿ ಪುಸ್ತಕವಿದ್ದಂತೆ. ತಪ್ಪುಗಳಾದಾಗ ಪುಟವನ್ನು ಸರಿಪಡಿಸಿಕೊಂಡು ಓದಿ ಪುಟವನ್ನು ತಿರುವಬೇಕು ಹೊರತು ಪುಸ್ತಕವನ್ನೇ ಎಸೆಯುವುದಲ್ಲ!!!

-


19 AUG 2024 AT 22:15

ಪದಗಳ ಜೊತೆ ಉತ್ತಮ ಸಾಂಗತ್ಯ ಹೊಂದಿದವನು ಮಾತ್ರ ಓದುಗ ಮೆಚ್ಚುವಂತ ಅತ್ಯುತ್ತಮ ಸಾಲುಗಳನ್ನ ಬರೆದು ಓದಿಸಿಕೊಳ್ಳಬಲ್ಲ!!!

-


8 JUL 2024 AT 14:59

ಅರಿಯದೆ
ಅರ್ಥಮಾಡಿಕೊಳ್ಳದೆ
ಅರ್ಥೈಸಿಕೊಳ್ಳದೆ
ಅರ್ಥವಾದರೆಂದು
ಅಂದುಕೊಳ್ಳಲೇಬೇಡ
ಅಪಾರ್ಥವಾದಿತು...

-


19 JUN 2024 AT 8:15

ನಾ ಕಂಡ ದಿಲೀಪ್

-


6 MAY 2024 AT 10:23

ಕೃತಜ್ಞತೆ ಎಂದೂ ಕೃತಕವಾಗಿರಬಾರದು;
ಹಾಗೆಯೇ ಅಭಿಮಾನ
ಅನುಮಾನಿಸುವಂತೆ ಇರಬಾರದು!!!

-


30 MAR 2024 AT 17:09

ಸರಿಯಾದ ಪದಗಳ್ಳಿಲ್ಲದ ಸಾಲಲ್ಲದ ಸಾಲೊಂದು ಓದಿಸಿಕೊಳ್ಳುವುದಿಲ್ಲ!!! ಹಾ... ಇದು ಸರಿಯಾದ ಸಾಲ್ ಇದ್ದಿದ್ದಕ್ಕೆ ನೀ ಇಗ ಓದ್ತಾ ಇದ್ದಿಯಲ್ಲ ಮತ್ತೆ,,,

-


10 FEB 2024 AT 22:09

ಸುಳ್ಳು ಹೇಳಿ ಮನಸ್ಸು ಸಮಾಧಾನ ಪಡಿಸುವ ಕಲೆ ಹಲವರಿಗೆ ಕರಗತವಾಗಿರುತ್ತದೆ.... ಆದರೆ ತಮ್ಮನ್ನು ವಿರೋಧಿಸಿದರೂ ಪರವಾಗಿಲ್ಲ, ಸತ್ಯ ಹೇಳುವ ತಾಕತ್ತು ಕೆಲವರಿಗೆ ಮಾತ್ರ ಇರುತ್ತದೆ...

-


1 FEB 2024 AT 10:51

ಮುಗಿದು ಹೋದ ಅದ್ಯಾಯವೆಂಬ ಹಳೇ ನೆನಪುಗಳನ್ನು ಮರೆಯದೆ ಹೋದರೆ, ನಿನ್ನ ಬಾಳೆಂಬ ಪುಸ್ತಕದಲ್ಲಿ ಹೊಸ ಮುನ್ನುಡಿ ಬರೆಯಲು ಅವಕಾಶವೇ ಇಲ್ಲ!!!

-


Fetching Vijay Iliger Quotes