"जिस प्रकार हम प्रतिदिन स्नान करते हैं, यदि हम नियमित रूप से अपने मन को भी स्वच्छ रखें, तो हम अपना काम अधिक प्रभावी ढंग से तथा अधिक उत्साह के साथ कर सकते हैं।
-
B.Sc., DIEC, DISE, HDIBC, PGDELT,( M.Sc.II) Mara... read more
"Just as we take physical baths daily if we also cleanse our minds regularly, we can do our work more effectively and with greater enthusiasm."
-
"ನಾವು ಪ್ರತಿದಿನ ದೈಹಿಕ ಸ್ನಾನ ಮಾಡುವಂತೆಯೇ, ನಮ್ಮ ಮನಸ್ಸನ್ನು ನಿಯಮಿತವಾಗಿ ಶುದ್ಧೀಕರಿಸಿಕೊಂಡರೆ, ನಾವು ನಮ್ಮ ಕೆಲಸವನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು
ಹೆಚ್ಚಿನ ಉತ್ಸಾಹದಿಂದ ಮಾಡಬಹುದು."-
अच्छे कार्यों को सुनना, उनका अवलोकन करना और उनमें संलग्न होना हमारे सकारात्मक प्रभाव को बढ़ाता है, जिससे हमें जीवन में बेहतर प्रदर्शन करने में मदद मिलती है। वे हमारे आत्मविश्वास को भी बढ़ाएंगे और हमें बिना किसी डर के अपने कर्तव्यों को पूरा करने के लिए सशक्त बनाएंगे।"
-
Listening to, observing, and engaging in good actions enhance our positive influence, helping us perform better in life. They will also boost our confidence and empower us to fulfil our duties without fear."
-
"ಒಳ್ಳೆಯದನ್ನು ಕೇಳುವುದು, ಗಮನಿಸುವುದು ಮತ್ತು ಒಳ್ಳೆಯ ಕೆಲಸಗಳಲ್ಲಿ ಪಾಲ್ಗೊಳ್ಳುವುದು ನಮ್ಮ ಒಳ್ಳೆಯ ಪ್ರಭಾವವನ್ನು ಹೆಚ್ಚಿಸುತ್ತವೆ. ಇದು ಜೀವನದಲ್ಲಿ ಉತ್ತಮವಾಗಿ ನಡೆದುಕೊಳ್ಳಲು ಸಹಾಯ ಮಾಡುತ್ತದೆ. ಇವುಗಳಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಕರ್ತವ್ಯಗಳನ್ನು ಧೈರ್ಯದಿಂದ ನೆರವೇರಿಸಲು ಶಕ್ತಿ ಸಿಗುತ್ತದೆ."
-
"अनुशासित जीवन जीने के लिए, नियमित स्कूली शिक्षा (छात्रों के लिए) या पेशेवर जीवन (कामकाजी व्यक्तियों के लिए) के साथ-साथ मूल्य-आधारित शिक्षा को आत्मसात करना बेहतर है।"
-
"To lead a disciplined life, it is better to imbibe value-based education alongside regular school education (for students) or professional life (for working individuals)."
-
"ಶಿಸ್ತುಬದ್ಧ ಜೀವನ ನಡೆಸಲು, ವಿದ್ಯಾರ್ಥಿಗಳು ಶಾಲಾ ಶಿಕ್ಷಣದೊಂದಿಗೆ, ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣವನ್ನೂ ಪಡೆದರೆ ಒಳಿತು."
-
"ವಿಜ್ಞಾನದ ಶಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಯ ನಡುವೆ ಹಲವು ವ್ಯತ್ಯಾಸಗಳಿವೆ. ನಾವು ಆಧ್ಯಾತ್ಮಿಕ ಶಕ್ತಿಯೊಂದಿಗೆ ವಿಜ್ಞಾನದ ಶಕ್ತಿಯನ್ನು ಜೊತೆಗೂಡಿಸಿಕೊಂಡು ಸಾಗಿದರೆ, ನಮ್ಮ ಜೀವನದಲ್ಲಿ
ಗಮನಾರ್ಹ ಪ್ರಗತಿಯನ್ನು ಸಾಧಿಸಬಹುದು."-