ಮುಖವಾಡಗಳೇ ಕೆಲವರ ಬದುಕಿಗೆ ಆಧಾರ.ಕಾಲ - ಕಾಲಕ್ಕೆ ಮುಖವಾಡವನ್ನು ಬದಲಿಸುವ ಜನರ ಬಗ್ಗೆ ಸ್ವಲ್ಪ ಎಚ್ಚರಿಕೆ ಇರಲಿ ಏಕೆಂದರೆ ಮುಖವಾಡದ ಹೊರತಾದ ಬದುಕು ಅವರಿಗಿಲ್ಲ.ಮುಖವಾಡವಾದಿಂದಲೇ ಮರಳು ಮಾಡುವ ಜನರು ಅವರ ನೈಜ್ಯ ಮುಖದ ಪರಿಚಯವಾಗುವ ತನಕ ಪ್ರಚಾರದಲ್ಲಿರುತ್ತಾರೆ !

ಉಮೇಶ ಸರ್ಪನಕಟ್ಟೆ

-