QUOTES ON #ನಾಟಕ

#ನಾಟಕ quotes

Trending | Latest

ನಾನು ಅತಿಯಾಗಿ ಪ್ರೀತಿ ತೋರಿಸಿದ
ನನ್ನವರ ಚುಚ್ಚಿದ ಮಾತುಗಳಿಂದ
ನನಗೆ ಮನನೊಂದಿತು
ಅವರೇ ದೊಡ್ಡ ನಾಟಕಕಾರರು
ಎಂದು ನನಗೆ ಗೋಚರಿಸಿತು.

-



ನನ್ನನ್ನು ಪ್ರೀತಿಸುತ್ತೇನೆಂದು ಹೇಳಿ

ಮತ್ತೊಬ್ಬನ ಜೊತೆ ಬೈಕಲ್ಲಿ ಹೆಗಲ ಮೇಲೆ

ಕೈಯಿಟ್ಟು ಹೋಗುತ್ತಿರುವದ ಕಂಡು

-


30 SEP 2020 AT 17:29

ನಮ್ಮವರು ಆಡಿದ ಕೆಲವು ಒಳ್ಳೆಯ ಮಾತುಗಳು.,

-


5 JUL 2022 AT 16:50

ರಂಗಭೂಮಿಯಲ್ಲಿ ಎಷ್ಟು ವಿಧವಾದ ನಾಟಕಗಳು,
ದೂರಾಗಲು, ದೂರು ಮಾಡಲು, ನಾವ್ಯಾರು?
ಎಲ್ಲರಿಗೆ, ಇಲ್ಲೇಲ್ಲರು ಸಾಕಷ್ಟು ಗುರುತು ಪರಿಚಯ,
ಸಾಕ್ಷಿಯಾಗು, ವಾಸ್ತವಿಕತೆಯಿಂದ ಕೂಡಿದೆ ಜೀವನ

-


30 SEP 2020 AT 22:27


ನನ್ನ ಬದುಕ ನೋಡಿ
ಬದುಕಿನ ಬವಣೆ ನೋಡಿ
ಬವಣೆಯ ಬಣ್ಣ ನೋಡಿ
ಬಣ್ಣದ ಮಾಸಲು ನೋಡಿ
ಜೀವ ತುಂಬಿ ನಟಿಸುತ್ತಿರುವೆ
ಕೊಟ್ಟ ಪಾತ್ರಕೆ ನ್ಯಾಯ ದೊರಕಿಸಿ
ಅಳಿಸಿ ನಗಿಸಿ ಅಳುತ ನಗಿಸಿ
ಮೆಚ್ಚುವಂತೆ ಆ ದೇವರೆ






-


20 APR 2020 AT 22:16

ಮೇಲೆ ನಿಂತಾಗ ಚಪ್ಪಾಳೆ ತಟ್ಟುವವರು
ಹಿಂದೆಯಿಂದ ತಿಳಿಯದಂತೆ ಎಳೆಯುವವರು
ಕೆಳಗೆ ಬಿದ್ದಾಗ ತುಳಿಯುವವರು
ಕೈ ಚಾಚಿದಾಗ ಕಾಣದಂತೆ ನಿಲ್ಲುವವರು
ಇವರೆಲ್ಲ ನೋಡಿ,
ಸಂಬಂಧದಿ ನಮ್ಮವರು!!

-


16 DEC 2019 AT 20:49

ಹದ ಮರೆತ ಬದುಕಿನ ಸಾರಗಳು, "ನಾನು" ಎಂಬುದೆ ತುಂಬಿಹ ಮನಗಳು, ಗೆದ್ದು ಬೀಗುವಾಗ ಆತ್ಮೀಯತೆಯ ನಾಟಕಗಳು, ಬಿದ್ದು ಬೀದಿಗೆ ಬಂದಾಗ ಕೈ ಬಿಡುವ ಕಪಟಿಗಳು, ಈ ಎಲ್ಲದರ ನಡುವೆ ಕಾಡುವ ಬಾಳಿನ ದೊಂಬರಾಟಗಳು...

-



ಓ ಮನವೇ
ಇಲ್ಲಿ ಎಲ್ಲರೂ ನಾಟಕ
ಆಡುವವರೆ,
ಕೆಲವರು ಬಣ್ಣ ಹಚ್ಚಿ
ಕೆಲವರು ಬಣ್ಣವಿಲ್ಲದೆ...
ಕೆಲವರು ಹೊಟ್ಟೆ ಒರೆಯಲು
ಕೆಲವರು ಬದುಕ ಒಡೆಯಲು
ತಿಳಿದೂ ತಿಳಿಯದಂತೆ
ಇದ್ದುಬಿಡುವುದೇ ಒಳಿತಲ್ಲವೇ...

-



ನಂಬಿಕೆನ ಪಡೆದುಕೊಳ್ಳೊಕೆ ಮತ್ತು ಉಳಿಸಿಕೊಳ್ಳೊಕೆ
ಸಾವಿರಾರು ದಾರಿಗಳಿರಬಹುದು,
ಅದೆ ನಂಬಿಕೆನ ಕಳೆದುಕೊಳ್ಳೊಕೆ ಒಂದೇ ಒಂದು ದಾರಿ ಸಾಕು..!!

-



ನಿರ್ಮಲ ಕಣ್ಣೀರಿಗಿಂತ
ಬಣ್ಣ ಬಣ್ಣದ ಕಣ್ಣೀರಿಗೆ
ಬೆಲೆ ಜಾಸ್ತಿ...!!

-