ನನ್ನೆಲ್ಲ ಭಾವಗಳ
ರೂಪರೇಶೆ ಅವನು..-
14 AUG 2021 AT 17:19
ಗಾಯಗಳಿಗೆ ಕಾಲ ಚಿಕಿತ್ಸೆ ನೀಡುವುದಿಲ್ಲ ಆದರೆ ಮನುಷ್ಯ ಆ ಗಾಯದ ಜೊತೆಗೆ ಜೀವಿಸುವುದನ್ನು ಮಾತ್ರ ಕಲಿಯುತ್ತಾನೆ... Raj...
-
9 AUG 2020 AT 22:40
ಮಾತಿನಲಿ ಹೇಳಲಾಗದ
ನೂರು ಮಾತುಗಳು
ಅಂತರಾಳದ ಸವಿಕಹಿ
ನೆನಪುಗಳು ಮನದ
ಬೇಗುಂದಿಗಳು
ಬರಹಕೆ ಸಾಕ್ಷಿಯ
ಹಾದಿಗೆ ಮುನ್ನುಡಿ.
-
9 AUG 2020 AT 22:21
ಕನಸುಗಳು ಬಸವಳಿದು
ಆಸೆಗಳು ಮೌನದಿ ಮರುಗಿರಲು
ಭಾವನೆಗಳು ಏಕಾಂಗಿಯಾಗಿರಲು
ಮನದ ನೂರಾರು ಮಾತುಗಳು
ಖುಷಿ, ದುಖಃ,ಮನದ ತುಡಿತ
ತೆರೆದ ಪುಸ್ತಕಗೊಳ್ಳಿಸಿತು
ಈ ಬರಹದ ಹಾದಿ.
-