QUOTES ON #ಎಲ್ಲರೊಳಗೊಬ್ಬರು

#ಎಲ್ಲರೊಳಗೊಬ್ಬರು quotes

Trending | Latest
19 DEC 2020 AT 1:07

ಸಂಗೀತ ಅಂದ್ರೆ ಬರೀ ಗಾಯನ ಅಲ್ಲ.
ಸಂಗೀತ ಅಂದ್ರೆ ಜೀವನ.
ಸಂಗೀತ ಅಂದ್ರೆ ಉಸಿರು.
ಸಂಗೀತ ಅಂದ್ರೆ ಭಕ್ತಿ.
ಸಂಗೀತ ಅಂದ್ರೆ ಭಾವ.
ಸಂಗೀತ ಅಂದ್ರೆ ಅಧ್ಯಾತ್ಮ.
ಒಪ್ಪಿಗೆ ಇದ್ರೆ ಕೇಳಿ ಇವತ್ತಿನ #ಎಲ್ಲರೊಳಗೊಬ್ಬರು ಕಾರ್ಯಕ್ರಮ. ❤

-