ಕಪ್ ಗೆಲ್ತೀವೋ ಇಲ್ವೋ ಸದ್ಯಕ್ಕೆ ಗೊತ್ತಿಲ್ಲ!!
ಆದರೆ ಇಷ್ಟು ವರ್ಷಗಳ ಕಾಲ ಗೆಲ್ಲದಿದ್ರೂ ಈ ವರ್ಷ ಗೆಲ್ತೀವಿ ಅನ್ನೋ ಭರವಸೆ ಜೊತೆಗೆ ಪ್ರತಿ ವರ್ಷ ನಮ್ಮನ್ನ ನಾವೇ ಹುರಿದುಂಬಿಸಿಕೊಂಡು ನಿಲ್ತೀವಲ್ಲ..
ಅದೇ ಜೀವನ!!-
ಅದನ್ನೊರೆಸಲು ಜೊತೆಗಿಲ್ಲವಾದೆಯಾ..
ನೋವಿನ ತೂಕ ಹೆಚ್ಚಾಗಿ ಮನಸ್ಸು ಭಾರವಾಗಿದೆ,
ಸ್ವಲ್ಪ ಹಂಚಿಕೊಳ್ಳಲಾರೆಯಾ..-
When you spend some time alone,
When you spend some time for yourself,
When you try to feel the nature,
When you try to get through the lyrics of your favourite songs,
When you try to live your life as it is...
-
ನನಗರಿವಿಲ್ಲದೆಯೇ ಹೊರಬರುತ್ತಿವೆ.
ಮಾತಿನ ರೂಪದಲ್ಲಲ್ಲ,
ಮೌನವಾಗಿ ಕಣ್ಣಂಚಿನಲ್ಲಿ ಹರಿವ ಕಂಬನಿಯ ರೂಪದಲ್ಲಿ..-
ಅನುಭವಗಳ ಬುತ್ತಿಯನ್ನು ಬಿಚ್ಚಿಟ್ಟು ಹೋಗು.
ನೀನು ಬಂದಿರುವುದೇ ಖಾಲಿ ಕೈಯಲ್ಲಿ,
ನೀ ಹೋಗುವುದೂ ಖಾಲಿ ಕೈಯಲ್ಲೇ.
ನೀನು ಗಳಿಸಿರುವುದೆಲ್ಲ ಸತ್ಯ,
ನಿನ್ನ ಅಹಂಕಾರವೆಲ್ಲ ಸುಮ್ಮನೆ ವ್ಯರ್ಥ.
ಇರುವಷ್ಟು ದಿನ ಖುಷಿಯನ್ನು ಹಂಚು,
ಆಗ ನಿನ್ನ ಕಣ್ಣಲ್ಲಿ ಕಾಣುವುದು ನೆಮ್ಮದಿಯ ಮಿಂಚು!!-
To showcase money and the power you have??
To wear branded clothes or cosmetics??
To underestimate someone based on their looks or the clothes they wear??
-
ಹಾಗೆಂದು ಕಲ್ಪನಾಲೋಕದಲ್ಲಿಯೇ ಇರಲಾಗದು ನಿರಂತರ
ತಿರುಗಿ ಬರಲೇಬೇಕು ವಾಸ್ತವಕ್ಕೆ ಅನಂತರ
-
You have to face everything in life
One day me and the other day may be it's turn of joy
Nothing is permanent here, not even me and you
The one who born have to die one or the other day
So live your life without any expectations
It'll be more fruitful-