I know how to be singing,
I know how to be mingling,
Life is for loving,
One day this journey willbe ending-
Hey guys .....
Hope u doing well.....
Do check out my cover "Hasi" 🎶
🔗 in caption 😇-
He could never accomplish his dream of becoming a singer.
But every night, he played his favourite track on the Karaoke and celebrated his unfinished achievement.-
ಹಾಡು: ಆರಂಭ ಆರಂಭ
ಚಿತ್ರ: ಬ್ರಹ್ಮಚಾರಿ
ಮೂಲ ಸಾಹಿತ್ಯ: ಡಾ. ವೀ ನಾಗೇಂದ್ರ ಪ್ರಸಾದ್
ಏನಂಥ ಏನಂಥ ಕರೆಯೋದು ಒಲುಮೆ!
ಏನಂಥ ಆ ಏನಂಥ ಬರೆಯೋದು ಕಡಿಮೆ.
ಕನಸಲ್ಲಿ ಕಾಡುತ ಎದುರಲ್ಲಿ ಸಾಗುತ ಮನವ ಸಂತೈಸು ನೀ ಸೇರುತ.
ಸದಾ ಜೊತೆಗೆ ಸದಾ ಕಾಲ ಇರೋ ಕನಸಿನ್ನು.
ಸದಾ ನಲಿದು ಸದಾ ಕುಣಿದು ನೀಡೇ ಮನಸನ್ನು!
ಸದಾ ಜೊತೆಗೆ ಸದಾ ಕಾಲ ಇರೋ ಕನಸಿನ್ನು.
ಸದಾ ನಲಿದು ಸದಾ ಕುಣಿದು ನೀಡೇ ಮನಸನ್ನು!||ಪ||
ನನ್ನ ಒಳಗೆ ನೀನೇ ಇರುವೆ ನನ್ನಯ ಆಣೆ.
ಇದೂವರೆಗು ನಿನ್ನ ತರಹ ಚೆಲುವೆ ನಾ ಕಾಣೆ.
ಗೆಳತಿಯೇ ಗೆಳತಿಯೇ ಒಲವಿದು ಸ್ವಂತವೇ.
ಕಂಡ ಕೂಡಲೇ ನಿನ್ನೇ ಸೇರುವ ತವಕ ನನಗೆ ಇದೆ.
ನನ್ನ ಹೃದಯ ನಿನ್ನ ಸನಿಹವನೇ ಬಯಸುತಿದೆ.||೧||
ಸದಾ ಜೊತೆಗೆ ಸದಾ ಕಾಲ ಇರೋ ಕನಸಿನ್ನು.
ಸದಾ ನಲಿದು ಸದಾ ಕುಣಿದು ನೀಡೇ ಮನಸನ್ನು!
ಏನಂಥ ಏನಂಥ ಕರೆಯೋದು ಒಲುಮೆ!||ಪ||
ನೀನೇ ಮೊದಲ ಸಖೀ ನನಗೆ ಕೊನೆಯವರೆಗೂನೂ.
ನಸು ನಗುತ ಎದೆ ಸನಿಹ ನೀನಿರು ಇನ್ನೂ.
ಗೆಳತಿಯೇ ಗೆಳತಿಯೇ ಉಸಿರಿದು ನಿನ್ನದೇ.
ಒಮ್ಮೆ ಪರದೆಯ ಕಣ್ಣು ಸರಿಸಲು ಶುರುವು ಈ ಸಲಿಗೆ.
ಮರೆಯಲಾರೆನು ಮನವೇ ನಿನ್ನನ್ನು ಸತ್ತರು ಕೊನೆಗೆ.
||೨||
ಸದಾ ಜೊತೆಗೆ ಸದಾ ಕಾಲ ಇರೋ ಕನಸಿನ್ನು.
ಸದಾ ನಲಿದು ಸದಾ ಕುಣಿದು ನೀಡೇ ಮನಸ್ಸನ್ನು!
ಸದಾ ಜೊತೆಗೆ ಸದಾ ಕಾಲ ಇರೋ ಕನಸಿನ್ನು.
ಸದಾ ನಲಿದು ಸದಾ ಕುಣಿದು ನೀಡೇ ಮನಸ್ಸನ್ನು!
||ಪ||-
Guys Today I’m not Sharing any Quote but Please Listen my recorded voice ,
Link in the description below: 👇🏻
If you really like it then please do Comment and share...
Hope you like it
Thank You So Much..
-
Karaoke with words that
I have cloaked in the world of their own
they survived the light,
now they dance along
spilling their dark blissfully
in the night sky,
they owned
for a long time.-
I published a song on StarMaker, check out my singing now!
#StarMaker #karaoke #sing
https://m.starmakerstudios.com/share?app=sm&from_user_id=4785074603732661&is_convert=true&recording_id=4785074267942886&share_type=whatsapp-