ನಿಂತ ನೀರು ನಾನಲ್ಲ
ಹರಿವ ತವಕ ನನಗೆ..
ಚದುರದ ಬೆಳ್ಮೋಡ ನಾ
ಚಲಿಸುವ ಆಸೆ ನನಗೆ...
ಬಾನಾಡಿಯಾಗಿ ಬಾನೆತ್ತರಕೆ
ಜಿಗಿಯುವ ಹಂಬಲ...
ಬೇಕು ನಿಮ್ಮ ಪ್ರೀತಿ, ವಿಶ್ವಾಸದ ಬೆಂಬಲ..
-
31 OCT 2020 AT 8:59
25 APR 2020 AT 12:02
Don't judge any person by his personality, judge by his behaviour
-
1 MAY 2020 AT 9:48
इन्सान होता है.... प्यार करने के लिए !
पैसा होता है ....
उपयोग करने के लिए !
किन्तु ...
लोग प्यार पैसे से करते हैं !
अौर उपयोग इन्सान का करता हैं!-
23 MAR 2020 AT 21:33
ನಮ್ಮವರೊಡನೆ ಬೆರೆಯುವ ಕಾಲ ಬಂದಿದೆ
ತಪ್ಪು ಒಪ್ಪುಗಳ ಅರಿಯುವ ಸಮಯವಿದು ಬಂದಿದೆ ...-
13 MAY 2020 AT 15:03
Believe in yourself
and the world will be at your feet !
Please believe only yourself...-
27 APR 2020 AT 17:59
ನಮ್ಮ ದೇಶಕ್ಕೆ ಬಂದಿರೋ ಆ ಕೋರೋನಾ.. !
ಇನ್ನು ಸ್ವಲ್ಪ ದಿನದಲ್ಲೇ ಆಗುತ್ತೆ ಅದರ ಮರಣ.. !
ಅಲ್ಲಿ ವರೆಗೂ ಮನೇಲಿ ಸೇಫ್ ಆಗಿ ಇರೋಣ.. !
ಇನ್ನು ಸ್ವಲ್ಪ ಕಾಯೋಣ.. !-