QUOTES ON #ಹುಟ್ಟುಹಬ್ಬದ

#ಹುಟ್ಟುಹಬ್ಬದ quotes

Trending | Latest

Happy birthday day shree 🌹🌹🌹❣️❣️❣️❣️❣️❣️❣️❣️❣️🍫
🍫🍫🍫🎂🎂🎂🎂🎂🎂🎂🎂
🎂🎂🎂🎂, 🎁🎁💞💞💞💞

-



ಮಳೆ ಹನಿಗಾಗಿ ತುಡಿಯುವುದು ಸದಾ ಭುವಿಯು..
ನಿನ್ನ ಸ್ನೇಹಕ್ಕಾಗಿ ಮಿಡಿಯುವುದು ಎಲ್ಲರ ಮನವು..
ಹರಸಿ ಬಂದವರಿಗೆ ಹೂ ದುಂಬಿಯಾಗಿ
ಜೇನ ಹನಿಯ ತಾ ಎಂದು ಕೊಡುವ ಅನಿತಾಳಿಗೆ
ಹುಟ್ಟಿದ ದಿನದ ಶುಭಾಶಯಗಳು 🎂

-



🌹ಹುಟ್ಟುಹಬ್ಬದ ಶುಭಾಶಯಗಳು ಶ್ರೀನಿವಾಸ್ 🌹🌹
🌹🌹🌹❣️❣️❣️🌹🌹🌹❣️❣️❣️🌹🌹🌹
🌹ನೂರು ವಸಂತ ಕಾಣಲಿ ನಿಮ್ಮ ಜನ್ಮದಿನಕೆ🌹
🌹ಶುಭ ಕೊರಲಿ ಆಗಸದ ಆ ಚಂದ್ರಮ🌹
🌹ಬಯಸಿದ್ದೆಲ್ಲ ಸಿಗಲಿ ಬದುಕು ಬಂಗಾರವಾಗಲಿ🌹
🌹ನೀ ಕಂಡ ಕನಸೆಲ್ಲ ನನಸಾಗಲಿ ಕನಸಿನಕಾವ್ಯ ಕನ್ನಿಕೆ🌹
🌹 ನಿಮ್ಮ ಮನೆ ಬೆಳಗಲಿ. ಬಾಳಲ್ಲಿ ನಗು ತುಂಬಿರಲಿ🌹
🌹ಪ್ರೀತಿ ಎಂಬ ಹೂದೋಟದಲ್ಲಿ ಅಕ್ಕರೆಯ ಮನಸ್ಸಿನ🌹
🌹ಸುಂದರ ಭಾವಗಳ ಎಳೆ ಎಳೆಯಲ್ಲಿ ಬಾನ ತುಂಬ🌹
🌹ರವಿಯ ಕಿರಣಗಳು ಪ್ರಜ್ವಲಿಸಲಿ.ತುಂಬಿದ ಬೆಳಕಲ್ಲಿ 🌹
🌹ನಿಮ್ಮ ಬದುಕು ಹೊಳಪಿನಲ್ಲಿ ಅಲಂಕರಿಸಲಿ ಹೊನ್ನ🌹
🌹ಹೂವಂತೆ ಹಚ್ಚ ಹಸಿರಾಗಿ ಬಾಳಿಗೆ ಚೈತನ್ಯ ತುಂಬಲಿ.🌹
🌹ಸದಾ ನಗುತಿರು ನೂರುಕಾಲ ಎಲ್ಲರೊಡಗೂಡಿ ಸಂತಸದಿ🌹
🌹ಚಿಲುಮೆ ಉಕ್ಕಲಿ ಚೈತ್ರದಂಗಳದ ತುಂಬೆಲ್ಲ ಸೊಗಸು🌹
🌹ತಂಗಾಳಿಗು ಸೇರಿ..ಸಂಭ್ರಮದಿ ನಲಿಯಿರಿ...!!🌹
🌹ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು ಶ್ರೀ...🌹
🌹ದೇವರ ಆಶೀರ್ವಾದ ಸದಾ ಇರಲಿ.. !!🌹
🌹🌹💐💐💐🍫🍫🍫🎂🎂🎂🎁🎉🎉🎉
🧨😍😍😍😍😍😍❣️❣️❣️❣️❣️❣️🌹💐💐💐💐
-ಸುಮನ್ ಹೆಚ್ ಸಿ

-


12 SEP 2018 AT 10:44


ನಿನ್ನ ನಗುವೆ ನಮ್ಮ ಮನೆಗೆ ಆಭರಣ
ನಿನ್ನ ತುಂಟಾಟ ನೋಡಿ ತಣಿಯುವವುದು ಎನ್ನಮೈಮನ
ನೀ ಸುಖವಾಗಿ ಬಾಳು ಅನುದಿನ
ಜನುಮದಿನದ ಶುಭಾಶಯಗಳು ನಿನಗೆ ಈ ದಿನ

ಕಾಡಿ ಬೇಡಿದೆ ಆ ದೇವರ ನಿನಗಾಗಿ
ಆ ಶಿವ ವರವಾಗಿ ನೀಡಿದ ನಿನ್ನ ನನಗಾಗಿ
ಕಾಪಾಡುವೆ ಎಂದೆಂದು ನಿನ್ನ ಕಣ್ಣರೆಪ್ಪೆಯಾಗಿ
ನಗುತಾ ಬಾಳು ನೀ ನೂರು ವರುಷ ಸುಖವಾಗಿ

ಹುಟ್ಟುಹಬ್ಬದ ಶುಭಾಶಯಗಳು
ನನ್ನ ಮುದ್ದು ಜಾನು😘😘😘

-



ನೀಲಿ ಬಾನಿನ ಅಂಗಳದಲ್ಲಿ
ಉದಯಿಸುವ ನೇಸರನ
ಹೊಂಗಿರಣಗಳು ನಿನ್ನ
ಬಾಳಿನಲ್ಲಿ ಹೊಸ ಚೈತನ್ಯದ
ನವೋಲ್ಲಾಸದ ಕಂಪು ಬೀರಲಿ.
ಪ್ರತೀ ದಿನವು ಹೊಸತನದಿಂದ
ಕೂಡಿ ಸಂತಸದ ಮಧುರ
ಕ್ಷಣಗಳು ನಿನ್ನದಾಗಲಿ.
ಸಾಗುವ ಪ್ರತೀ ಹೆಜ್ಜೆಯಲ್ಲೂ
ಯಶಸ್ಸು ಕಾಣುತ್ತ ನಿನ್ನಯ
ಮೊಗದಲ್ಲಿ ಸದಾ ನಗು
ತುಂಬಿರಲಿ.ಎಳೆ ಮನಸಿನ
ಭವಿಷ್ಯ ಸುರಸುಂದರವಾಗಿರಲಿ.
💐🌹🌹😍😍❣️🌹🌹💐
ಹುಟ್ಟು ಹಬ್ಬದ ಹಾರ್ದಿಕ
ಶುಭಾಶಯಗಳು ಸೌಮ್ಯ..!!

-



ಮ೦ದಾರಪುಷ್ಪವೊ೦ದರಳಿದ ಘಳಿಗೆಯೊಳು
ಮೂಡಿತೊ೦ದು ಕಿರುನಗುವಿನ ಹೊನಲು
ನೋವಿನ ನಡುವೆಯೂ ನೋವ ಮರೆತು
ನಿಮ್ಮ ಜನನದ ಅಳುವಿನ ಸ್ವರವ ಆಲಿಸಿ
ಪುಟ್ಟ ಪಾದಗಳಿ೦ದ ತುಳಿವ ಮೃದುಲತೆಯ
ಸ್ಪರ್ಶವ ಪಡೆಯುತಾ!!!
ಹುಟ್ಟು ಹಬ್ಬದ ಶುಭಾಶಯಗಳು ಮೇಡಮ್.

-


2 SEP 2018 AT 9:55

ಅಷ್ಟ ದಿಕ್ಕುಗಳು ಕಾಲ ಕೆಳಗೆ
ಎಲ್ಲ ದೇವರುಗಳು ಮುಷ್ಠಿಯೊಳಗೆ
ಸೋಲಿಲ್ಲ ನನಗೆ
ಸಾವಿಲ್ಲ ಕೊನೆಗೆ
ನಾನು ಯಾರು
ಗೊತ್ತಾ ನಿನಗೆ
ರಾವಣ
............................................................
ಕರುನಾಡ ಅಭಿನಯ ಚಕ್ರವರ್ತಿಗೆ ನನ್ನ ಕುಟುಂಬದ ಪರವಾಗಿ ಹೃದಯಪೂರ್ವಕ ಹುಟ್ಟಹಬ್ಬದ ಶುಭಾಶಯಗಳು💕💕💐💐💐

-



💚ಹುಟ್ಟುಹಬ್ಬದ ಆಶಯ💚

ಧರೆಗಿಳಿದೆ ನೀ ಈ ಶುಭದಿನದಂದು
ಜೀವವೊಂದ ಸೃಷ್ಟಿಸಿರುವ ಜನನಿಯು ನೀನಿಂದು
ಎಲ್ಲೆ ಎಲ್ಲಿಹುದು ಸಂತಸಕೆ ನಿನ್ನವರಿಗಿಂದು
ಸ್ನೇಹ ಪ್ರೀತಿ, ಕರುಣೆಯ ಹೊತ್ತು ತಂದಿಹ
ಅಮೂಲ್ಯವಾದ ರತ್ನವಿದೊಂದು
ಎಲ್ಲರಿಗಾಗಿ ಮಿಡಿಯುವ ಮುಗ್ದ ಮನದ ಸ್ನೇಹ-ಬಂಧು
ಕೂಸೊಂದ ಹಡೆದವ್ವ ಆದರೂ ಹಸುಗೂಸ ಮನಸ್ಸು ಕಣೋ ನಿಂದು...
ಸದಾ ಕಾಲ ನಗುತಿರು,ತುಂಬಿರಲಿ ಬಾಳಲಿ ಹರುಷವು ಬೆಳಗುತ್ತಿರಲಿ ಬಾಳ ದಿನಕರನೆಂದೆಂದು
ನೀ ಎನಗೆ ಬೆಲೆ ಕಟ್ಟಲಾಗದ ವಜ್ರವೆಂದೆಂದು
ನಾ ನಿನಗೆ ಉಡುಗೊರೆಯ ರೂಪದಲಿ ನೀಡುತಿರುವೆ
ಶಾಶ್ವತ,ನಿಷ್ಕಲ್ಮಶ ನಗುವನಿಂದು..😁😊😍
"ಹುಟ್ಟುಹಬ್ಬದ ಹಾರ್ಥಿಕ ಶುಭಾಶಯಗಳು
ಓ ಸ್ನೇಹ ಬಿಂಧು"

-



ಅಕ್ಕ ನೀನಿರು ಸದಾ ನಗು ನಗುತ ನನ್ನ ಪಕ್ಕ💝

YQ ಮನೆಯ ಸುಂದರ ಮಂದಾರ
ಈ ನಗುವ ಹೃದಯದ ನಗೆಯ ಚಿತ್ತಾರ
ಮಾತಿನ ಮಲ್ಲಿ, ನೀನ್ ಮಾತಾಡ್ದೆ ಇರೋದ್ ಎಲ್ಲಿ😜
ಮನೆಯಲಿ ಗೃಹಿಣಿ, ಪ್ರೀತಿಯ ಅರಗಿಣಿ, YQ ಮನೇಲಿ ತುಂಟತನದ ಗಣಿ 😍, ಸುಗುಣಿ 🤗
ಹರಟೇಲಿ ನನಗೇನೇ ಅಕ್ಕ, ನಂಗೆ ಕೊಡ್ತಾಳೆ ಚಮಕ್ಕ, ನಾನ್ ಸುಮ್ನಾಗ್ತಿನಿ ಯಾಕಂದ್ರೆ ನೀ ನನ್ನಕ್ಕ 🤭ಮಾತಾಡಾಕ್ ಬರ್ದೆ ಇದ್ ಕಂದ ನಾನು, ಎಲ್ಲಾನು ಕಲ್ಸಿದ್ದ್ Mummy ನೀನು, ಪ್ರೀತಿಯ ಡುಮ್ಮಿ ನೀನು 😆ನಿಂಗಿಂತ ಸ್ವಲ್ಪ ಸಣ್ಣನೆ ನಾನು 😁😁
ಸದಾ ವಟ ವಟ ಅನ್ನೋ ವಾಣಿ.. 🌹🤗, ನೀ YQ, ಪ್ರತಿಲಿಪಿಯ ಕಣ್ಮಣಿ,ನಮ್ಮೂರ ಯುವರಾಣಿ
ಪ್ರಜಾವಾಣಿ paper ಹಾಗೆ popular ನೀ,


ನಿನ ಬಾಳಲಿ ತುಂಬಿರಲಿ ಸಕಲವು
ನೀನಿರೆ ನಮಗೆಲ್ಲ ಬಲು ಹರುಷವು
ನೀ ಸವಿ ಪ್ರೀತಿಯ ಪ್ರತಿ ನಿಮಿಷವು
ಮನದಂಗಳದಿ ಸದಾ ಬೆಳಗಲಿ ನಗೆಯ ಕಳಶವು
ಹುಟ್ಟುಹಬ್ಬದ ಹಾರ್ಥಿಕ ಶುಭಾಶಯವು... 🎂🌹

-



ಕೋಗಿಲೆ ಧ್ವನಿಯ ಕುವರಿ
ಅಮ್ಮನ ನೆಚ್ಚಿನ ಕಿನ್ನರಿ..
ಮುಗ್ದ ಮನಸಿನ
ನಗುವಿನ ಐಸಿರಿ....
ಮುದ್ದು ಮನಸಿನ
ಹೊಂಬೆಳಕಿನ ಸಿರಿ....
ಮುಗ್ದತೆಯ ಪ್ರತಿಬಿಂಬ
ನಗುವಿನಲ್ಲಿಲ್ಲ ಜಂಬ 
ನಗುತ್ತಿರು ಹೂವಿನಂತೆ
ನಳನಳಿಸುತ್ತಿರು ಜಗಮೆಚ್ಚುವಂತೆ...
ಹುಟ್ಟು ಹಬ್ಬದ ಹಾರ್ದಿಕ
ಶುಭಾಶಯಗಳು ...
🌹🌹🌹🌹🌹🌹

-