ಮರದಲ್ಲಿಹುದು ಒಂದು ನಿವಾಸ, ನಿವಾಸದಲ್ಲಿ ವಾಸಿಸುತ್ತಿವುದು ಸಾವಿರ ಕುಟುಂಬ, ಆ ಕುಟುಂಬದ ಸದಸ್ಯರು ನಮಗೂ ನಿಮಗೂ ಚಿರಪರಿಚಿತರು,
ಅವರು ಯಾರು? ಬಲ್ಲಿರಾ!-
⚠️ಜಾಗರೂಕರಾಗಿ, ಸುರಕ್ಷಿತವಾಗಿರಿ🙂
🤓ಜಾಣರಾಗ... read more
ಇರಬೇಕಯ್ಯ ಭಕ್ತಿ ಮನಸ್ಸಿನಲ್ಲಿ,
ಏಕೆ ತೋರಿಸುತ್ತಿರುವೆ, ಆಡಂಬರದ ಆಚರಣೆಯಲ್ಲಿ,
ಜನ ಕಂಡರು, ಭಗವಂತ ಕಾಣಾ ಆ ನಿಮ್ಮ ಉತ್ಸವದಲ್ಲಿ,
ಕುಣಿದು ಕುಪ್ಪಳಿಸಿದರು ನೋಡ ಜನ ಆ ನಿಮ್ಮ ಜಾತ್ರೆಯಲಿ.-
Share a bite of concern in this unsafe world to your neighborhood!
Build a trusted relationship around with you.-
ಅತೃಪ್ತ ಮನಸ್ಸು ಏನನ್ನು ಒಪ್ಪಿಕೊಳ್ಳಲಾರದು!
ಇರುವುದರಲ್ಲಿಯೇ ತೃಪ್ತಿಯನ್ನು ಕಂಡುಕೊಂಡು,
ಸಂತೋಷದಿಂದಿರು.-
Don't expect always own experience knowledge! Batter you refer others experience feedback also.
Because you don't have enough life period for experience the all those things at yourself.-
Don't expect always what you think it will be happen!
Better you involve with your active present,
After as you wish change it yourself.-
Photo is not just a image',
It is a mind mirror of our past memories.-