ನೀನೆಂದರೆ ಎಂದಿಗೂ ನನ್ನ ಜೊತೆ ಉಳಿದುಹೋಗುವಂತ ಕ್ಷಾತ್ರ ನೆನಪುಗಳ ಪ್ರೇಮ.
ನೀನಿಲ್ಲದಿದ್ದರು ನಾನೆಂದಿಗೂ ನಿನ್ನದೇ ನೆನಪುಗಳ ಜೊತೆಯಲ್ಲಿ ಬದುಕುವ ಗಾಂಧರ್ವ ಪ್ರೇಮಿ.
-
Suresh Chandra
(Suryashayari)
110 Followers · 79 Following
Joined 23 August 2017
30 SEP 2021 AT 13:29
4 AUG 2021 AT 14:33
ಕಾದ ಸಂದೇಶ ಬರಲಿಲ್ಲ ಎನ್ನುವ ಬೇಸರಕ್ಕಿಂತ ನಾನೇಷ್ಟು ಪ್ರಮುಖ ನಿನ್ನ ಬಾಳಲಿ ಎನ್ನುವುದು ತಿಳಿಯಿತಲ್ಲ ಅದು ಅತ್ಯಂತ ನೋವು.
-
15 MAR 2020 AT 21:15
ಶುರುವಾದಷ್ಟೇ ಬೇಗ ಅದೇಷ್ಟೋ ಕಥೆಗಳು ಮುಗಿದು ಹೋಗಿರುತ್ವೇ ಅದರಲ್ಲಿ ನಮ್ಮದು ಒಂದಷ್ಟೇ.
-
8 DEC 2019 AT 19:21
My story is filled with broken pieces, terrible choices and ugly truths, it's also filled with a major comeback, peace in my soul and a grace that saved my life.
-
14 OCT 2019 AT 20:14
ಬದುಕು ಒಮ್ಮೊಮ್ಮೆ ಹಿನಾಯವಾಗಿ ಸೋಲಿಸಿ ನಿರಾಯುಧನನ್ನಾಗಿ ಮಾಡಿ ಬಿಡುತ್ತೆ, ನಮ್ಮವರೆಂದುಕೊಂಡವರು ಸಹ ಕೈ ಚೆಲ್ಲಿ ನಡೆದುಬಿಡುವಷ್ಟು.
-
6 SEP 2019 AT 8:12
ಬಿಟ್ಟು ಹೋದ ಪ್ರೀತಿ ಮತ್ತೆ ಬಂದರೆ
ಸ್ವೀಕರಿಸಬೇಡಿ, ಯಾಕೆಂದರೆ ಅದು ಓದಿ ಮುಗಿಸಿದ ಕತೆಯಂತೆ,
ನಿಮಗೆ ಗೊತ್ತಿರುತ್ತೆ ಅದರ "ಅಂತ್ಯ" ಹೇಗಿತ್ತೆಂದು.-
11 AUG 2019 AT 17:17
ಬದುಕಿನ ಮುನ್ನುಡಿಯನ್ನು ಹಿಂಬಾಲಿಸುತ್ತಿದ್ದೇನೆ, ಜೀವನದ ಸಮುದ್ರದಲ್ಲಿ ನಿನ್ನ ಬಾಳ ನೌಕೆಯ ಬಳಿ ಯಾವ ಬಿರುಗಾಳಿಯೂ ಬೀಸದಿರಲಿ ಎಂಬ ಹಾರೈಕೆಯೊಂದಿಗೆ.
ಇಂತಿ.
ಕಾದು ಸೋತವ.-