Siddharth Gouda  
158 Followers · 55 Following

I like long term relationship😊😊
Facebook id 🦁 Siddharth Maddy
Joined 11 June 2018


I like long term relationship😊😊
Facebook id 🦁 Siddharth Maddy
Joined 11 June 2018
2 DEC 2024 AT 12:49

2024

ಎಲ್ಲಾ ವರ್ಷಗಳಿಗಿಂತ ಈ ವರ್ಷ ಜೀವನ ಅಂದ್ರೆ ಏನೆಂಬುದನ್ನು ತುಂಬಾನೇ ಸ್ಪಷ್ಟವಾಗಿ ತಿಳಿಸಿಕೊಟ್ಟಿದೆ ...

→ ಯಾರ ಜೊತೆ ಹೇಗೆ ಇರಬೇಕು ಎಂಬುದನ್ನು ಕೂಡ..!

-


31 OCT 2024 AT 9:56

ಬೆಳಕಿನ ಹಬ್ಬ ದೀಪಾವಳಿ ಬದುಕಿನಲ್ಲಿ ಹೊಸ ಬೆಳಕು ತರಲಿ, ಜೀವನದಲ್ಲಿ ನೆಮ್ಮದಿ ಇರಲಿ, ಆರೋಗ್ಯ, ಐಶ್ವರ್ಯ ಆ ದೇವ ಕರುಣಿಸಲಿ, ದೀಪಾವಳಿ ಹಬ್ಬದ ಶುಭಾಶಯಗಳು

-


10 OCT 2024 AT 8:50

ಯಾವ ದೇವರು ಹೇಳಿಲ್ಲ ಮೂರೆ ಅವಕಾಶ ನಿಡೋದು ಅಂತ ಅದು ನಮ್ಮ ಭಾವನೆ ಅಷ್ಟೇ. ಪರಮಾತ್ಮ ಸಾವಿರ ಅವಕಾಶ ಬೇಕಾದ್ರೂ ಕೊಡ್ತಾನೆ ಪ್ರಯತ್ನನ ನಾವು ಮಾಡಬೇಕು

-


3 JUL 2024 AT 19:37

ನಾನು 🫅ಇದ್ದಂತೆಯೇ🫅 ನನ್ನನ್ನು 💝ಪ್ರೀತಿಸಿದ್ದಕ್ಕಾಗಿ ಮತ್ತು 🫂ಸ್ವೀಕರಿಸಿದ್ದಕ್ಕಾಗಿ👏 ಧನ್ಯವಾದಗಳು. ಇದಕ್ಕಿಂತ🫂 ಅದೃಷ್ಟ ನನಗೆ ❣️ಸಿಗಲಾರದು.ನನ್ನ 👰ಪ್ರೀತಿಯ ಹೆಂಡತಿ, 👰ನಿನಗೆ ಪ್ರೀತಿಯ 💝ವಿವಾಹ💌 ವಾರ್ಷಿಕೋತ್ಸವದ🎉 ಶುಭಾಶಯಗಳು!

-


17 JUN 2024 AT 8:31

“Give your blessings and love to others in honor of this day of giving. Eid al-Adha Mubarak to everyone celebrating!”

-


1 MAY 2024 AT 7:50

Happy Labor Day to the superhero of our team! Your commitment to excellence and your ‘never give up’ attitude inspire us all. You make every challenge seem conquerable. Keep shining! 

-


11 APR 2024 AT 8:29

I wish you and your family, Ramadan Mubarak. May Allah gives us the strength to fulfill the needs of this month.

-


11 APR 2024 AT 8:26

I wish you and your family, Ramadan Mubarak. May Allah gives us the strength to fulfill the needs of this month.

-


21 OCT 2023 AT 21:37

*ಅರ್ಥವಿಲ್ಲದ ಮಾತಿಗೆ ಎಷ್ಟೇ ಸಮಯ ನೀಡಿದರು ವ್ಯರ್ಥ. ಹಾಗೆಯೇ ಜೀವನದಲ್ಲಿ ನಮ್ಮನ್ನು ಅರ್ಥಮಾಡಿಕೊಳ್ಳದವರ ಜೊತೆ ಎಷ್ಟೇ ಸಮಯ ಕಳೆದರು ವ್ಯರ್ಥವೇ.*

-


12 SEP 2023 AT 5:49

ಬೆಳಗಿನ ಜಾವ ಬೀಳುವ ಕೆಲವು ಕನಸುಗಳು ಕೆಲವರಿಗೆ ನಿಜವಾಗುತ್ತದೆ. ಹಗಲಿನಲ್ಲಿ ಬೀಳುವ ಕನಸು, ಕನಸಾಗಿ ಉಳಿದು ಬಿಡುತ್ತದೆ.

-


Fetching Siddharth Gouda Quotes