ಭಾವಗಳಲ್ಲು ಸರಿ ತಪ್ಪುಗಳ ಲೆಕ್ಕಾಚಾರ ಉಂಟೆ?
ಭಾವಗಳ ಮಾತು ಪದಗಳಾಗಲು, ನೀತಿ ರೀತಿಗಳ ಬೇಲಿ ಬಂತೆಲ್ಲಿಂದ? ಮನದ ಮಾತು ಹರಿಯಲು ಹಾಳೆಯಲ್ಲಿ, ಜನರ ತಲುಪಲು ತುಂಬ ಬೇಕು ಮತ್ತಷ್ಟು ಭಾವ ಎನ್ನುವರು. ಜನರ ಮನ ಮಿಡಿವಂತೆ ಬರೆಯುವುದೆ ಕಲೆ. ಆ ಕಲೆಗೆ ಬೆಲೆ. ಎಂದರಲ್ಲ.
ಹಾಗದರೆ ನನ್ನ ಭಾವ, ಭಾವವಲ್ಲವೆ? ಭಾವದ ದನಿ ಮೂಕಾಗಿದೆಯೆ. ಅಷ್ಟಕ್ಕೂ ಬರೆದದ್ದು ನನ್ನ ಅಂತರಗದ ದನಿಯ ಕೇಳಲು, ಎಂದರೆ; ಬುದ್ದಿ ಬಿಡದಲ್ಲ ಸ್ವಾಮಿ "ಹೊಟ್ಟೆ ಹೊರೆಯಲು ಯಾರದೋ ಭಾವಕ್ಕೆ ಜೀವ ನೀಡು, ಮರೆತು ನಿನ್ನ ಭಾವ" ಎಂದಿದೆ ಪ್ರತಿ ಕ್ಷಣ. ಮನವ ಬಂಧಿಸಿ, ಹಿಂಸಿಸಿ. ದನಿ ಮೂಕಾಗಿದೆ. ಪದಗಳ ಕೊರತೆ ಕಾಡಿದೆ.-
ಭಾವವು ಕಲ್ಪನೆಯಾಗಿ,
ಕಲ್ಪನೆಯು ಹೃದಯವ ಮೀಟಿ,
ಮನದ ದನಿಗೆ ಅಕ್ಷರಗಳ ಮಾಲೆಯಾಗಿ,
ಬಣ್ಣಗಳ ಚಿತ್ರಿಸಿ, ರೂಪವ ರೂಪಿಸಿ ಹಗುರಾದಾಗ!
ಮೂಡಿದೆ ಕಲೆಗಾರನ ಮನದ ತುಣುಕೊಂದು ನಲಿಯುತ!-
ಮೌನದ ಮಂಜಲ್ಲಿ,
ಬೆಳಕಿನ ಕಿಂಡಿಯ
ಕಾತರಿಸಿ ಇಣುಕಿದೆ ಈ ಮನ!
ಕಪ್ಪು ಆಗಸದಿಂದ
ಜಾರೊ ಮಂಜಲ್ಲಿ
ಹೊಳೆವ ನಕ್ಷತ್ರದ ಮೂಕ ಗಾನ!
ಜಾರಿದ ಹೊಳಪಲ್ಲಿ,
ನಲುಗಿದೆ ನೋವಲ್ಲಿ,
ಪ್ರೀತಿಯ ದನಿಗಾಗಿ ನರಳಿ ಈಗ!
ನಾದವ ಹುಡುಕಿ,
ಮಂಜಿನ ಹೊಳಪಲ್ಲಿ,
ನವಿರಾಗಿ ಜೀಕಿದೆ ಗಂಟೆ ಈಗ!
-
Stories float in the breeze,
Hundreds and thousands;
Who knew how to count?
Yet the voices, echoed;
Each time they sat on the bench,
Gazing at the horizon faraway!
Tree gazed at the bench,
As if it was it's afterlife;
Still lost in the stories heard,
As the leaves peeped over,
To give the travellers shade
Or to look out for the emotions
Hidden in each tale?-
ಯಾವುದೋ ದಾರಿ,
ಎಲ್ಲಿಗೋ ಈ ಪಯಣ?
ತಿಳಿಯದೆ ಸಾಗಿದೆ ಮನ!
ಇಟ್ಟು ಬಂದ ಹೆಜ್ಜೆ ಗುರುತು,
ಮಾಸಿ ಹೋದಂತಿದೆ ಈಗ.
ಜೊತೆಯಾಗಿ ಕಳೆದ ನೆನಪುಗಳು,
ಮಸುಕಾಗಿ ಕಾಡಿದೆ ಈಗ.
ಒಂಟಿತನದ ಬೇಗಯಲ್ಲಿ,
ದಾರಿ ಹುಡುಕುತ್ತಾ ಸಾಗಿದೆ,
ಮೌನದ ಈ ಪಯಣ;
ಎತ್ತೊ ಗುರಿಯು ಇಲ್ಲದ,
ಕನಸು ಕಾಡದ, ಭಾವದ ತೀರದಿ!-
Time to pick brushes and paints,
To paint the colours of the dreams!
It's new year's time, to vibe with fun;
As a new canvas, twinkles in front of us!
Let's paint it now, to take us to our goals!.
Wish You A Very Happy New Year!-
ಭಾವದ ಬೆಳಕ ಅರಸಿ ನಡೆದ,
ಮನದ ದೀಪ ನಲಿವುದೆಂದೋ!
ಗಾಳಿಯಲ್ಲಿ ಬೆಳಗುವುದೆಂತೋ?
ಮೌನದ ಮಳೆಯಲ್ಲಿ ತೋಯ್ದು,
ನಂದುವ ಭಯದಿ ನರಳುತಿದೆ.
ಕ್ಷಣಗಳ ಉರುಳುವಿಕೆ,
ಕೊರಳ ಕುಣಿಕೆಗೆ ಕ್ಷಣಗಣನೆ,
ಎಂಬಂತೆ ಉರಿಯುತಿದೆ,
ಸೋತ ಮನದ ಮೌನವೀಗ;
ಶಾಂತಿಯ ದೀಪದ ಭಾವವದೆಲ್ಲೋ,
ಪ್ರೀತಿಯ ಮಳೆಯ ತಂಪೆಲ್ಲೋ?-
As the novel reached the ending, it seemed too lame a topic. Deleting the entire work, I started it fresh.
"Why cannot I delete everything in my life, and start it fresh?" I questioned myself.
I deleted everything, but few left scars, few left the data behind that could never be deleted from the recycle bin. I had to rewrite over the existing; or give a new twist.
There was nothing called a fresh start, but just a sequel in life.-
The first success as a team lead meant to party. As she walked back home, she never knew a new path of life awaited her.
2 days later, she found a stranger at her house. Only to realize debit cards had been exchanged on the night of party.
Today a wedding card with her name along with the stranger's is smiling in her hands.
-
In a deserted land, among the weeds a flower blooms. It blooms at every sunrise, withers out with every sunset.
In the caption...-