ಯಶಸ್ಸು ಗುಟ್ಟು ಹೇಳುವುದಿಲ್ಲ
ಯಶಸ್ಸು ನಿಮ್ಮ ಮಾತು ಕೇಳುವುದಿಲ್ಲ
ಯಶಸ್ಸು ಸುಲಭವಾಗಿ ಸಿಗುವುದಿಲ್ಲ
ಯಶಸ್ಸನ್ನು ನೀವು ಶ್ರಮಿಸಿ ಹಿಂಬಾಲಿಸದರೆ
ಯಶಸ್ಸು ನಿಮ್ಮದಾಗದೆ ಉಳಿಯುವುದಿಲ್ಲ...-
Sharath raj
(RAJ 🇮🇳)
1.4k Followers · 50 Following
Lover of Two liner ❤️✍️
ಕನ್ನಡವೇ ಸತ್ಯ ☺️🙏 ತುಳುವೇ ನಿತ್ಯ 🙏☺️
Subscribe My Udupi Travel Vlog
O... read more
ಕನ್ನಡವೇ ಸತ್ಯ ☺️🙏 ತುಳುವೇ ನಿತ್ಯ 🙏☺️
Subscribe My Udupi Travel Vlog
O... read more
Joined 6 March 2018
28 APR AT 9:06
20 APR AT 20:58
ಜೀವನ ಸತ್ಯ
ಸಮಯದ ಮೇಲೆ ವಿಶ್ವಾಸವಿಡಿ
ಇಂದಲ್ಲಾ ನಾಳೆ ಬದಲಾಗಬಹುದು
ಇಂದು ಇತರರದ್ದು ನಾಳೆ ನಿಮ್ಮದಾಗಬಹುದು...-
19 APR AT 8:53
ಜೀವನ ಸತ್ಯ
ನಿಮ್ಮ ಪ್ರಯತ್ನಗಳಿಗೆ ಇನ್ನಷ್ಟು ಬಲ ಕೊಡಿ
ಯಾರನ್ನೂ ದೂಷಿಸಿ ವ್ಯರ್ಥ ಫಲವಿಲ್ಲ...-
15 APR AT 20:38
Content Creators
Are not Free
They free themselves
For making someone shine like Star ✨
-
10 APR AT 22:15
Everyone's life is different
Struggle is different
And also the results too..-
27 MAR AT 20:51
Waiting for something
Is not your weakness
It's your strength Towards your Goal...-
26 MAR AT 11:40
Success is
Nothing it's a purest result form of our
Hardwork and dedication...
Only thing is it depends upon
When we truely realise it's defination...-
26 MAR AT 11:36
Nothing is Easy
U must reach there
Then everything will happen as your efforts...-