💕Self- Lover💕👑   (Priya)
2.5k Followers · 861 Following

read more
Joined 23 April 2019


read more
Joined 23 April 2019
3 AUG 2022 AT 13:50

We always try to reach
the status of freedom in life..
But we forget to know that
Life is a prison with
the web of relationships....

-


31 JUL 2022 AT 23:17

Darkness realises us so many bright facts..

-


30 JUL 2022 AT 15:26

ಕೋರಿಕೆ - ಬಯಕೆಗಳ ಅಲೆ
ಆಗಿಹವು ಉದುರುವ ಎಲೆ....

ಬದುಕೆಂಬುದು ಬರಿ ಬೋಳದ ಮರ..
ಇನ್ನು ಬಯಸಿದರೆ ಅದೇನು ತರ...?

ಬೇಕು ಬೇಡಗಳಿಗೆ ಇಲ್ಲಿಲ್ಲ ಮಣೆ..
ಎಲ್ಲದಕ್ಕೂ ಹೊಣೆಯಾಗಿದೆ ಹಣೆ..

ಹುಡುಕಾಟದ ಹಾದಿ...
ತೋರಿದೆ ಬೀದಿ....

ಕಳೆದೋಗುವೆವು ಕಾಲ ಕಳೆದಂತೆ
ನನ್ನಂತೆ ನಾ ಇರುವೆನೆಂಬುದು ಸುಳ್ಳಿನ ಕಂತೆ..

ಮನಸಿನಲಿ ಕಲ್ಪನೆಯ ಛಾಯೆ
ವಾಸ್ತವಕ್ಕೆ ನಿಲುಕದೇ ಎಲ್ಲಾ ಮಾಯೆ..

-


21 JUL 2022 AT 17:22

You start loving things..
Because things can't betray you.

-


30 JUN 2022 AT 16:08

The nights let you sleep 😴

-


24 JUN 2022 AT 20:07

Nothing can change
after we enter ..

-


16 JUN 2022 AT 19:23

That nothing is forever..
wait for solution..

-


2 JUN 2022 AT 18:54

ನೀ ಎನ್ನ ಬದುಕಿನ ಸಾಹಿತ್ಯ..
ಇಲ್ಲಿ ಸದಾ ನೆಮ್ಮದಿಯ ನೃತ್ಯ..
ನಮ್ಮ ವಿವಾಹವೇ ಒಂದು ಸುಂದರ ಕೃತ್ಯ..
ಮಾಡಿದೆ ನೀ ಅಳು, ನೋವು, ಚಿಂತೆಯ ಹತ್ಯೆ ♥️
ಭಾವನೆಗಿಲ್ಲ ಯಾವುದೇ ಪತ್ಯ..
ಈ ಭಾವನೆಗಳಿಗೆ ಇಲ್ಲ ಯಾವ ಅಂತ್ಯ..

-


29 MAY 2022 AT 15:46

We are the prisoners of
our own feelings..
Blaming others is
just foolish thing..

-


16 MAY 2022 AT 18:40

ಒಂಟಿಯಾಗಿದೆ ಮನ
ಕಲ್ಪನೆಯ ಮರೀಚಿಕೆಯ ಯಾನದಲಿ.
ದೊರೆಯುವುದೇ ಸಂತೆಯಲಿ ಮೌನ..

-


Fetching 💕Self- Lover💕👑 Quotes