💗....ಅಪ್ಪ....💗
ಅಪ್ಪ ಮರಳಿ ಬಾರಪ್ಪ
ಇಷ್ಟೊಂದು ಕೋಪ ಯಾಕಪ್ಪಾ
ಬೇಗಾನೇ ಬಿಟ್ಹೋದೆ ನೀನಪ್ಪ
ಮಿಸ್ ಯು ಪಪ್ಪಾ...
ಅಪ್ಪ ಅಪ್ಪ ಅಪ್ಪ ನನ್ನಪ್ಪ
ಅಪ್ಪ ಎಂದು ಕರೆಯೋ ಆಸೆ
ಅದ ನೀಗಿಸ ಬಾರಪ್ಪ
ನಿನಗೆ ಕೇಳಿಸೋ ಮುಂಚೆ
ಬಿಟ್ಹೋದೆ ಯಾಕಪ್ಪಾ
ಲವ್ ಯು ಪಪ್ಪಾ...
ಅನಾಥರಾಗಿಹೆವು ಇಂದು ನೋಡಪ್ಪ
ಕನಸಿನಲ್ಲಾದರೂ ಒಮ್ಮೆ ಬಾರಪ್ಪ
ನಿನ್ನ ತಬ್ಬಿ ಅಳಬೇಕಪ್ಪ
ಮಿಸ್ ಯು ಅಪ್ಪಾ...
ಲವ್ ಯು ಪಪ್ಪಾ...- Surekha Kuchanur
15 JUN 2019 AT 21:00