Wished to be a twinkling star in the sky,
Restless nights were how I navigated the way
There the fate clipped one of my wings
Making flight one of the struggling things
Every flight was filled with pain
Still, I endured through tears and strain,
Believing the height was worth the pain!
The other wing finally took me off to a high,
Surviving the lows, I touched the sky!
The other wing made me shimmer in the sky,
Proving that dreams never die!
-Said the bird which had once lost its wing!-
You are not only my one-time choice but also my all-time preference!
-
ಕೆಲ ಗೆಳೆತನಗಳಿಂದ ಕಳೆಯುವುದು ನಮ್ಮತನ
ಹಾಗಾಗಿ ಒಮ್ಮೊಮ್ಮೆ ಬೇಕೆನಿಸುವುದು ಒಂಟಿತನ!
-
As people progress in their lives and careers they may upgrade their phones, vehicles and houses. However trying to "upgrade" the people in their lives actually reflects a "downgrade" on their part.
-
Appears out of nowhere
And then disappears without a clue
Then again reappears...........
Like lightning,
'M not sure how long the light lasts
But atleast for a second, there'll be a
SPARK
-
ಜೀವನ ಜೋಕಾಲಿಯಲಿ ಜೀಕುತಿರಲು ಜೀವ
ಕಂಡೆ ಧುತ್ತೆಂದು ಕಾರ್ಮೋಡದ ನೋವ
ಅದರ ಮರೆಯಲೆ ಕಂಡೆನೊಂದು ಕೋಲ್ಮಿಂಚು!
ಅರಿತೆ ಕಾರ್ಮೋಡವೇ ಅಲ್ಲ ಕೊನೆಯಂಚು
ಇಳೆಯ ನಗಿಸಲು ಇದೇ ವರ್ಷಧಾರೆಯ ಸಂಚು!
-
Being tall is okay
Being short is okay
Being fair is okay
Being brown is okay
Being modern is okay
Being traditional is okay
Being curvy is okay
& being lean is also PERFECTLY OKAY
But you know what's not okay?
Telling someone else they are not perfect because of your view of "perfect beauty" !!-
ಬುಡದಲಿ ಕತ್ತಲಿದ್ದರೇನು?
ಸುಟ್ಟು ಕರಕಲಾದರೇನು?
ತಾಪದಿ ಉರಿದು ನೊಂದರೇನು?
ನೀಡುತಲಿರುವೆ ಜಗಕೆ ಬೆಳಕ
ಜೀವ ತೈಲ ತೀರೋ ತನಕ!-
ಕಾಮೋ೯ಡ ಕವಿದಿರಲು ಬೆದರುವನೆ ರವಿಯು?
ಅದ ಸರಿಸಿ ತೋರುವನು ತನ್ನಯ ಬೆಳಗು!
ರವಿ ಮೆರೆವುದ ನೋಡಿ ಸಿಡುಕುವನೆ ಶಶಿಯು?
ಇರುಳ ಬಾನಿನಲಿ ಆತನದೆ ಮೆರಗು!
ಇರುಳ ಕೊನೆಯಲಿ ಬೆಳಕು
ಸೋಲುಗಳ ಕೊನೆಯಲಿ ಗೆಲುವು!-
ಬರಡು ಕೆರೆ ತುಂಬಿರಲು ಬೊಚ್ಚುಬಾಯಿಯ ಮುದುಕಿ ಕೊಡ ತುಂಬಿ ನಗುವಂತೆ
ನವಮಾಸಗಳ ಕಾತರದಿ ಕಾದು ತಾಯಿ ಮಗುವ ಕಂಡಂತೆ
ಬಿತ್ತಿದ ಪೖೆರು ತೆನೆ ತುಂಬಿ ಬರಲು ರೈತ ಸಿರಿಮೊಗದಿ ನಲಿವಂತೆ
ಎನಗಾಯಿತು ಕನಸು ನನಸಾದ ಸಾಥ೯ಕತೆ!-