Builds a Building without
Bricks and cement but
with letters, words and
sentence.
- Ramya k
-
Ramya k
159 Followers · 207 Following
Happy in writing 🖋️........
Joined 14 March 2019
13 MAR 2020 AT 20:21
28 MAR 2021 AT 11:50
Life is like a Mobile Phone
When it is going to die means lost hope
A Inducer like Charger is needed.-
14 DEC 2020 AT 21:34
Life is a
Second
Minute
Hour
Day
Week
Month
Year
Struggle between the
Manufactured and Expired Time.-
28 AUG 2020 AT 23:29
ನಮಗಾಗಿ ದುಡಿದಂತಹ
ಹಿರಿಯ ಜೀವವಿದು,
ಇಂದು
ಊಟ
ಬೇಡ
ಎಂದು
ಹಠಮಾಡುವ
ಮುಗ್ಧ
ಮನಸ್ಸಿನ
ತುಂಟ
ಮಗುವಾಗಿದೆ.
-
28 AUG 2020 AT 13:08
ಪ್ರತಿ ದಿನವೂ YourQuote ಎಂಬ ಗಿಡದಿಂದ ಒಂದೊಂದು
ಹೂಗಳಂತಿರುವ ಪದಗಳನ್ನು ಕಿತ್ತು
ಒಂದು ದಾರಕ್ಕೆ ಕೋಣಿಸಿ
ಆ ಹಾರದಿಂದ ನನ್ನ
"ಜ್ಞಾನ ಭಂಡಾರವನ್ನು" ಅಲಂಕರಿಸಿಕೊಳ್ಳುತ್ತಿದ್ದೇನೆ.-
28 AUG 2020 AT 12:23
ಮನಸ್ಸಿನಲ್ಲಾಗಿರುವ ಗಾಯಗಳು ಗುರುತುಗಳನ್ನು ಸೃಷ್ಟಿಸುವ ಮೊದಲು ಸರಿಯಾದ ಔಷಧಿ ಹಾಕಿ ವಾಸಿಮಾಡು.
-
28 AUG 2020 AT 11:52
ಹೊಸ ಹೊಸ ಅಕ್ಷರ,ಪದ,ವಾಕ್ಯಗಳನ್ನು ಹೊಸ ಹೊಸ ವ್ಯಕ್ತಿಗಳಿಂದ ಪರಿಚಯ ಮಾಡಿಸುವ ಒಂದು ಶಬ್ದಕೋಶ.
- K Ramya
-