Ramesh Hinge   (ಬೀದರ್ ಹುಡ್ಗ __💫)
4 Followers · 5 Following

read more
Joined 26 April 2023


read more
Joined 26 April 2023
6 AUG 2023 AT 18:26

ಅನುಭವದ ಮಾತು
ಅನುಭವಿಸಿದವರಿಗೆ ಗೊತ್ತು
ಅನ್ನುವ ಹಾಗೆ ಯಾರನ್ನು ಜಾಸ್ತಿ
ಹತ್ತಿರ ಬಿಟ್ಟುಕೊಳ್ಳುಬೇಡಿ
ಕೆಲವೊಂದು ಸಾರಿ ಅವರ ಮಾತುಗಳು
ಚೂರಿಗಿಂತ ಚೂಪವಾಗಿರುತ್ತೆ
ಮನಸ್ಸನ್ನ ಮತ್ತು ಭಾವನೆಗಳನ್ನ
ಚುಚ್ಚಿ ಬಿಡುತ್ತವೆ

-


7 JUL 2023 AT 23:22

This life is the reward given by God, let's go on a good path

-


24 JUN 2023 AT 19:55

ಶಿಕ್ಷಣದ ಜ್ಞಾನ ನೀ ಆದೇಷ್ಟೇ
ಪಡೆದುಕೊಂಡ್ರು ಪ್ರಯೋಜನವೇನು
ನಿನ್ನೊಳಗೆ ಇರದಿದ್ದಾಗ
ಮಾನವೀಯ ಗುಣವು

-


18 JUN 2023 AT 17:18

ಭಕ್ತಿ ಕಡಿಮೆಯಾಗಿ ಹೋಯಿತು
ದೇವರ ಮೇಲೆ
ಪ್ರೀತಿ ಜಾಸ್ತಿ ಆಗಿ ಹೋಯಿತು
ದುಡ್ಡಿನ ಮೇಲೆ
ಇನ್ನೇನು ಕಾಣಬೇಕೊ ನಾ ಈ ಜಗದೊಳಗೆ

-


16 JUN 2023 AT 0:10

ಮೂರಕ್ಷರದ ಈ ಜೀವನ
ಒಂದು ಸುಂದರ ಪುಸ್ತಕ ಇದಂತ್ತೆ
ಎಲ್ಲವನ್ನೂ ಓದುವುದಕ್ಕೆ
ನಾವು ಸಿದ್ಧರಿರಬೇಕು
ಆವಾಗ್ಲೇ ಜೀವನದ ಮಹತ್ವ
ನಮ್ಮಗೆ ತಿಳಿಯುವುದು

-


30 MAY 2023 AT 18:43

ಈ ಹುಟ್ಟು ಸಾವಿನ ಮಧ್ಯದ ಬದುಕು
ನಾಟಕ ಇದ್ದಹಾಗೆ ಇಲ್ಲಿ ಎಲ್ಲರೂ ಅವರವರ ಸ್ವಾರ್ಥಕ್ಕಾಗಿ ನಟನೆ ಮಾಡ್ತಾ ಬದುಕುತ್ತಿದ್ದಾರೆ

-


30 MAY 2023 AT 18:23

"ಆಸೆ ಕನಸುಗಳನ್ನು ಮರೆತು ಜವಾಬ್ದಾರಿಯ ದಾರಿಯತ್ತ ಬದುಕಿನ ಪಯಣ ಸಾಗುತ್ತಿದೆ"

-


28 MAY 2023 AT 20:22

ನಮ್ಮ ತಪ್ಪುಗಳಿಂದ ಸಂಕಷ್ಟಗಳನ್ನ
ನಾವು ಬರ ಮಾಡಿಕೊಳ್ಳುತ್ತೀವಿ.
ಇನ್ನೂ ಕೆಲವೊಂದು ಸಾರಿ ನಾವು ತಪ್ಪು ಮಾಡದಿದ್ದರು ಸಂಕಷ್ಟಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ
ಅಂತ ಸಂದರ್ಭದಲ್ಲಿ ನಾವು ಧೈರ್ಯವಾಗಿ
ಇರುವುದು ಅತಿ ಮುಖ್ಯವಾದದ್ದು

-


28 MAY 2023 AT 13:01

ಬೇಸರ ದಣಿವು ನಿರಾಸೆ ಇಲ್ಲದೆ ನಿರಂತರ
ಸಾರ್ಥಕತೆಯ ದಾರಿಯಲ್ಲಿ ಪ್ರಯತ್ನಪಡುವುದೆ ಸಾಧನೆ

-


27 MAY 2023 AT 11:12

ಮೊದ್ಲೇ ನಾ ಹಠವಾದಿ ಅಂದಕೊಂಡಿದನು
ಸಾಧಿಸುವರೆಗೆ ಸುಮ್ಮನಿರಲಲ್ಲ

-


Fetching Ramesh Hinge Quotes