4 JUL 2018 AT 16:48

*ರಘುಪತಿ ರಾಘವ ರಾಜಾರಾಮ್*
*ಪತಿತ ಪಾವನ ಸೀತಾರಾಮ್*

ಅತ್ಯಂತ ಪ್ರಸಿದ್ಧವಾದ ಈ ಭಜನೆಯು *ಪಂಡಿತ್ ಶ್ರೀ ಲಕ್ಷ್ಮಣಾಚಾರ್ಯ* ರಿಂದ ರಚಿಸಲ್ಪಟ್ಟಿದ್ದು, ನಮ್ಮಲ್ಲಿನ ಕೆಲವು ಪಟ್ಟಭದ್ರ ಹಿಂದೂವಿರೋಧಿ ಹಿತಾಸಕ್ತಿಗಳಿಂದ ಬದಲಾಯಿಸಲ್ಪಟ್ಟು ಈಶ್ವರ ಅಲ್ಲಾ ತೇರೇ ನಾಮ್,
ಸಬಕೋ ಸನ್ಮತಿ ದೇ ಭಗವಾನ್
ಎಂಬ ಸಾಲುಗಳನ್ನು ಸೇರಿಸಲ್ಪಟ್ಟು ಹಾಡಲಾಯಿತು! ಗಾಂಧಿಯವರೂ ಸಹ ಅದನ್ನೇ ಅನುಸರಿಸಿದರು!

*ಈ ಭಜನೆಯ ಮೂಲರೂಪವು ಹೀಗಿದೆ*!

*ರಘುಪತಿ ರಾಘವ ರಾಜಾರಾಮ್*
*ಪತಿತ ಪಾವನ ಸೀತಾರಾಮ್*
*ಸುಂದರ ವಿಗ್ರಹ ಮೇಘಶ್ಯಾಮ್*
*ಗಂಗಾ ತುಳಸೀ ಶಾಲೀಗ್ರಾಮ್*
*ಭದ್ರಗಿರೀಶ್ವರ ಸೀತಾರಾಮ್*
*ಭಗತ-ಜನಪ್ರಿಯ ಸೀತಾರಾಮ್*
*ಜಾನಕೀರಮಣಾ ಸೀತಾರಾಮ್*
*ಜಯಜಯ ರಾಘವ ಸೀತಾರಾಮ್*.

- Rajnidhanu