5 APR 2019 AT 17:36

ನ ಭೂತೋ ನ ಭವಿಷ್ಯತಿ
ಹಿಂದೆ ಹುಟ್ಟಿಲ್ಲ.ಮುಂದೆ ಹುಟ್ಟೋಲ್ಲ
ಕಾಲಕ್ಕಿಲ್ಲ ಅಳತೆ ಮಿತಿ
ಸೂರ್ಯಚಂದ್ರರ ಚಲನೆ
ಹಗಲು ಇರುಳಿನ ತುಲನೆ
ಭೂಮಿಯಲ್ಲಿದ್ದವರ ಗಣನೆ
ಕಾಲಕ್ಕಿಲ್ಲ ಅಂತ್ಯ
ನಂಬಿ ಬದುಕಿಹನು ಸಂತ

- ಪ್ರಭಾಕರ್ ಕಣ ಕಟ್ಟೆ