18 MAR 2018 AT 17:53

ಒಳ್ಳೆಯವರಿಗೆ ನೀ ಗುರಿಯಾಗು
ನಿನ್ನ ಮಾರ್ಗದಿ ಗೆಲುವಿರುವುದು
ಕೆಟ್ಟವರಿಗೆ ನೀ ಗುರುವಾಗು
ಪಿಸುಮಾತಾಡದೆ‌ ನಿನ್ನ ಮಾರ್ಗದಿ ನೀ ಸಾಗು

- Gipsy63