17 JAN 2018 AT 15:13

ಕಿತ್ತು ತಿನ್ನೊ ಜನರ ಮದ್ಯೆ
ಕತ್ತೆತ್ತಿ ತಿರುಗ ಬೇಡ ,
ಹಿಂದಿನಿಂದ ಚುಚ್ಚುವರು ,
ಮುಂದಿನಿಂದ ದೋಚುವರು ,
ಕತ್ತು ಹಿಸುಕಿ ನಿನ್ನ ಉಸಿರು
ಅವರದೆಂದು ಹೇಳುವರು ,
ಕಾಲು ಮುರಿದು ಅವರೆ
ಎತ್ತರ ಎನ್ನುವರು ,
ಕಣ್ಣು ಕಿತ್ತು ಅವನು
ಕುರುಡ ಎನ್ನುವರ ,
ನಿನದೆ ತಪ್ಪು ಸರಿಯಿದ್ದರೆ
ನೂರು ತಪ್ಪುಗಳ‌ ಮದ್ಯೆ ,

- Gipsy63