17 FEB 2018 AT 22:11

ಇಸ್ಟೊಂದು‌ ನೆನಪುಗಳ ಸಂತೆಯಲಿ
ನಿನ್ನ ನೆನಪೇಕೆ ಕಾಡಿದೆ ಹೀಗೆ
ಬರಬಾರದು ನಿನ್ನ ನೆನಪು ಜೊತೆಯಲಿ
ಹ್ರದಯದಲ್ಲೆಲ್ಲ ನೀನೆ ಇರಲು ಮರೆಯೊದು ಹೇಗೆ

- Gipsy63