1 MAR 2018 AT 3:17

ಹೊಸ ಕನಸು ಹೊಸ ಆಸೆ
ಹೊಸದಾದ ಮನಸು ಹೊಸದಾಗಿ ಪ್ರೀತಿ
ಕಾಣದೆ ಕಣ್ಣಿಗೆ ಕಾಡುವ ಚೆಲುವೆ
ನಗೆಯಲ್ಲಿದೆ ಮೋಡಿ ನಾ ಮೂಗನಾಗುವ ರೀತಿ


- Gipsy63