12 FEB 2018 AT 16:07

ಬದುಕ ಜೋಡಿಸೊ ಕೊಂಡಿ ಕನಸು
ನಿನ್ನೇ ಕೇಳಿದೆ ಮುಗ್ದ ಮನಸು
ಜೊತೆಗಿರುವ ನೀನು ನನ್ನನ್ನೊಮ್ಮೆ ಬಯಸು
ದೊರಾಗೊ ಮಾತೇ ಇಲ್ಲ ನನ್ನನ್ನೊಮ್ಮೆ ಪ್ರೀತಿಸು

- Gipsy63