ಮನುಷ್ಯನಲ್ಲಿ ಬಚ್ಚಿಟ್ಟಿರುವ
ಕುರಿಯಾಗಲಿ
ತೋಳವಾಗಲಿ
ನಿನ್ನ ಉಪನಾಸ್ಯಕ್ಕೆ
ಬದಲಾಗುವುದಿಲ್ಲ
- ನೀಲು-
Manju Manassu
(Manju Atharva)
143 Followers · 37 Following
Joined 18 February 2018
9 APR AT 16:07
31 MAR 2022 AT 23:14
ನಿನ್ನ ಕಣ್ಣಿನ
ಆಕಾಶದಲ್ಲೇ ಹಾರಾಡಬೇಕೆಂದು
ತಾಕೀತು ಮಾಡಬೇಡ,
ರೆಕ್ಕೆ ಬಡಿಯುವ ಹಕ್ಕಿಗೆ
ಚೆನ್ನಾಗಿ ತಿಳಿದಿದೆ
ತಾನು ಎಲ್ಲಿ ಹಾರಬೇಕೆಂದು...-
16 NOV 2019 AT 19:00
ಹಣವಂತನೊಬ್ಬ
ತನ್ನ ತಾಯಿ ಕಷ್ಟ ಪಡಬಾರದೆಂದು
ಮತ್ತೊಬ್ಬನ ತಾಯಿಯನ್ನು
ಮನೆಗೆಲಸಕ್ಕೆ ಇರಿಸಿಕೊಂಡಿದ್ದನು...-
25 OCT 2021 AT 22:42
ಹೇಗೆ ಜೀವಿಸಬೇಕೆಂದು
ತೀರಾ ಗಟ್ಟಿಯಾಗಿ ಹೇಳಬೇಡ
ನಿನ್ನ ಭಾಷಣ ಕೇಳದಿರುವ ಅನೇಕರು
ನಿನಗಿಂತ ಸುಂದರವಾಗಿ ಬದುಕಿ
ಸಾಗಿದ್ದಾರೆ.
-ನೀಲು-
11 JAN 2021 AT 20:01
TRUST is more costlier
than LOVE...
ಪ್ರೀತಿಗಿಂತ,
ನಂಬಿಕೆ ಹೆಚ್ಚು ದುಬಾರಿ-
3 JAN 2021 AT 21:22
TRUST is very precious
Don't invest on others
Invest on yourself....-