Yeh jo mard Ishq ke gazale likhte hai
Aye Naaz
Unhe koi ishq karna bi toh sikhaye-
Manisha Patil
(ಲಾmart)
145 Followers · 4 Following
Stubborn heart
Joined 3 August 2017
9 JUN 2024 AT 10:07
23 MAY 2024 AT 13:55
ಆಕಾಶವನ್ನೇ ಮುಷ್ಟಿಯ ತುದಿಗೆ
ಅಗುಳು ಮಾಡಿಕೊಂಡವಳು
ಒಂದು ದುಂಡು ರೊಟ್ಟಿ
ಒಂದು ಗಂಡಿನ ಪ್ರೀತಿ
ಒಂದು ಸಂಬಂಧದ ಅಹಮ್ಮಿನಲಿ
ಅಡಿಯಾಳಾಗಿ ಬಿಟ್ಟಳು-
11 JAN 2024 AT 22:32
ಗೆಳೆಯ,
ಪ್ರೀತಿ ನನ್ನ ಸುಡುತಿರುವಾಗ
ಇದೀಗ
ನಿನ್ನ ಪ್ರೀತಿಯೇ ಬೆಂಕಿ
ನನ್ನ ಪ್ರೀತಿಯೇ ನರಕ
-
6 DEC 2023 AT 16:22
27 JUL 2023 AT 12:53
ಕೇಳಿದೆ ಈ ಜಗ
ಸಾವಿರಾರು ಬಾರಿ ಪ್ರೇಮದ ಬಲಿದಾನವನ್ನು
ತನ್ನ ಸಂಪ್ರದಾಯಗಳಿಗಾಗಿ
ಅಂತೆಯೇ ಪ್ರತಿ ಬಾರಿ ಪ್ರೇಮವೇ ಗೆದ್ದಿಲ್ಲವೇ
ಬಲಿದಾನವನ್ನು ನೀಡಿ-
8 JUL 2023 AT 18:41
ನಿನ್ನ ಮರ್ಜಿಯನ್ನೆ ಚಲಾಯಿಸು ಎಲ್ಲ ಕ್ಷಣ ಎಲ್ಲ ಕಥೆಗಳಲ್ಲಿ
ಓ ದೇವರೇ
ಆದರೆ ಅವನು ಮಾತ್ರ ನನ್ನ ಕಥೆಯಲ್ಲಿಯೆ ಮುಳುಗಿರುತ್ತಾನೆ-
29 APR 2023 AT 22:30
ನನ್ನ ಕಣ್ಣೀರ
ಹನಿ ಹನಿಯೂ
ನಗುತಿದೆ ನನ್ನ ನೋಡಿ,
ಜೀವದಲ್ಲಿ ಇರುವವನ
ಹುಡುಕುತಿರುವೆಯಾ
ಜೀವನದಲ್ಲಿ ಎಂದು.-