ನೀನು ಕೇವಲ ಮತದಾರನಲ್ಲ, ನೀನು ಈ ದೇಶದ ನಾಗರೀಕ ಎಂದು ತಿಳಿಸಿಕೊಟ್ಟ ದಿನವೇ ಗಣರಾಜ್ಯೋತ್ಸವ. ಸಂವಿಧಾನ ನಮಗೆ ಒದಗಿಸಿ ಕೊಟ್ಟ ಎಷ್ಟೋ ಹಕ್ಕುಗಳು ಪುಸ್ತಕದ ಪುಟಗಳಾಗಿವೆಯೇ ಹೊರತು, ವಾಸ್ತವವಾಗಿಲ್ಲ. ಬನ್ನಿ ಈ ಗಣರಾಜ್ಯೋತ್ಸವ ದಿನದಂದು ಸಂವಿಧಾನ ನೀಡಿದ ಉಚಿತ ಶಿಕ್ಷಣದಂತಹ ನಮ್ಮ ಹಕ್ಕುಗಳನ್ನು ನಾವು ಪಡದೇ ತೀರುತ್ತೇವೆ ಎಂದು ಪಣತೊಡೋಣ.
-