ಜೀವನ ಅಂದ್ರೆ ನಿಮ್ಮನ್ನು ನೀವು ಹುಡುಕಾಡೋದಲ್ಲ...ನಿಮ್ಮನ್ನು ನೀವು ರೂಪಿಸಿಕೊಳ್ಳೋದು...
-
Kirik Keerthi
(ಕಿರಿಕ್ ಕೀರ್ತಿ)
1.5k Followers · 2 Following
ಬರೆಯುವ, ಓದುವ, ಹಾಡುವ, ನಟಿಸುವ, ಧ್ವನಿಯಾಗುವ...ನಿಮ್ಮವ...
Joined 19 September 2019
23 JAN 2020 AT 20:34
16 DEC 2019 AT 19:43
ಬದುಕಿರುವ ತನಕ ಸಾಯೋ ಯೋಚನೆ ಮಾಡ್ಬೇಡಿ... ಬದುಕೇ ಸಾವನ್ನು ಸಾಯಿಸಿ, ನಿಮ್ಮನ್ನು ಬದುಕಿಸುತ್ತದೆ....
-
14 DEC 2019 AT 20:48
ತುಳಿದು ಬೆಳೆಯುವುದು,
ಬೆಳೆದು ಬೆಳೆಸುವುದಕ್ಕಿಂತ...
ಬೆಳೆಸಿ ಬೆಳೆಯುವುದು ಶಾಶ್ವತ....-
20 SEP 2019 AT 20:18
ಕನಸುಗಳ ಬುತ್ತಿ ಅಕ್ಷಯ ಪಾತ್ರೆಯಾಗಲಿ... ನೆಮ್ಮದಿ ನಿದ್ರೆ ನಿಮ್ಮದಾಗಲಿ...
-
19 SEP 2019 AT 6:20
ಬದುಕೊಂಥರಾ ಭಾವಗೀತೆ... ಕೇಳಿದಷ್ಟೂ ಕೇಳಬೇಕೆನಿಸೋ ಹಾಗೆ ಬದುಕಿದಷ್ಟೂ ಬದುಕಬೇಕೆನಿಸುತ್ತೆ...
-
15 DEC 2021 AT 17:16
ನಿನ್ನ ಸಮಯ ಸರಿಯಿಲ್ಲದಿರುವಾಗ ಪ್ರತಿಯೊಂದೂ ನಿನ್ನ ವಿರುದ್ಧವಾಗಿಯೇ ನಡೆಯುತ್ತದೆ... ಕುಗ್ಗಿದರೆ ಕುಸಿದು ಹೋದೇನು... ಹಾಗಾಗಿ ಎದ್ದು ನಿಲ್ಲುತ್ತೇನೆ... ಮುಂದೆ ನುಗ್ಗುತ್ತೇನೆ... ಗೆದ್ದು ಬೀಗುತ್ತೇನೆ ಎಂಬ ಛಲವಿರಲಿ....
-
23 JUN 2021 AT 9:03
ಹೂವಿಗೆ ಸೂರ್ಯನ ಕಿರಣಗಳು ಹೇಗೋ,ನಮಗೆಲ್ಲಾ ನಗುವೂ ಹಾಗೆಯೇ... ಅತ್ಯವಶ್ಯಕ...
-