Journey to the west  
2 Followers · 2 Following

Slowly but surely
Joined 30 December 2019


Slowly but surely
Joined 30 December 2019
18 JUL AT 19:29

ಅಮ್ಮನ ಮನೆಯೋ,
ಗಂಡನ ಮನೆಯೋ,
ಯಾವುದಿಲ್ಲಿ ನನ್ನ ಮನೆ?

ಊರೂರು ಸುತ್ತಿದರು
ತಂಗುವ ತಾಣ ಸಿಕ್ಕಿತ್ತು ಹೊರೆತು
ನನ್ನದೆನಿಸುವ ಮನೆಯಲ್ಲಿ?

ಬಿಸಿಲಿಗೆ ನೆರಳಾಗಿ
ಮಳೆಗೆ ಕೊಡೆಯಾಗಿ
ಚಳಿಗಾಲದಲ್ಲಿ ಬೆಚ್ಚಗಿನ ಕವದಿಸಿಕ್ಕಿತೆ ಹೊರೆತು
ನನ್ನ ಹೆಸರಿನ ಸೂರೆಲ್ಲಿ?

-


31 MAY AT 19:52

ಹಂಬಲಿಸಿದೆ ಈ ಮನೆ
ಕಾಣದ ಊರಿಗೇ ನಡೆದ ಪಯಣ
ಅರಿಯದು ಈ ಜಗತ್ತಿನ ಮಾಯೆ
ಅರಿತರು ಅಂತರವು ಮೂಡಿದೆ ಮನಗಳ ನಡುವೆ
ಸಮಿಪವಾದಂತೆ ಅನಿಸಿದೆ ನನ್ನ ಸೂರಿಗೆ
ಇಳಿಯುವ ಮುನ್ನವೇ ಕರೆದೊಯ್ಯಿರಿ ಸಾಗರದಾಚೆಗೆ

-


16 MAY AT 18:12



Live while you're alive.
Even your body's ashes become dust for the world.

-


16 MAY AT 7:02


In these days, don't show too much love to anyone; people use it as a tonic when they feel sick, otherwise they abandon it.

-


14 MAY AT 21:05



Just the lotus sayings.
Don't need the warm water.
Doesn't require healthy soil
I will bloom no matter from the depth of the ground to see the sky.

-


9 MAY AT 20:33



ನೀ ಕಾಣೆಯಾದರೆ
ಪರಿತಪಿಸುವುದು ಈ ಮನಸು
ಎದುರಿದ್ದಾಗ ಅದೇ ಕೋಪ, ಮುನಿಸು
ಶಬ್ದ ಮಾಡದ ಬಳೆ ನಾನು
ಓಡಾಡುವುದನ್ನಾದರು ನೋಡಿ ನೆನಪಿಸುಕೊ ನನ್ನ ಉಪಸ್ಥಿತಿಯನ್ನು
ಶೀತ ರಕ್ತದ ಮನಸ್ಸು ನನದು
ಬಿಸಿ ಗಾಳಿಯ ಉಸಿರು ನಿನದು
ಕಣ್ಮರೆಯಾದರೆ ಹುಡುಕುವ ಹೃದಯ ಯಾರದು?

-


26 APR AT 20:41

My white shoes with the red laces
I tried up, but it didn't take me to any places. I wore them from morning to night; in the dusk, only left with emotions, I carried them with my hands to my home with their bonds. It's my shoes that are white that make my feet bright.

-


26 MAR AT 7:35





Walk with me on the downhill road.
So I can hike the mountain with you.

-


26 FEB AT 21:40



ನಾವು ಎಲ್ಲಿ ಇರಬೇಕು ಅಲ್ಲಿಇದಿವಿ ಅನ್ನೋದು ಮುಖ್ಯವಲ್ಲ
ಯಾರನ್ನ ಎಲ್ಲಿ ಇಟ್ಟಿರಬೇಕು ಎಲ್ಲಿ ಇಡಬೇಕು ಅದು ಮುಖ್ಯ

-


23 FEB AT 21:18

Summer......

Knowing my eyes
do not have enough strength to see you.
Nights also feel like days because of you.
want to be your Marie to bloom with you

-


Fetching Journey to the west Quotes