ಇಲ್ಲದ ನಾಳೆಯ ನೆನೆದು
ಬಾರದ ನಿನ್ನೆಯ ಜಪಿಸಿ
ಚಿಂತಿಸಿದರೇನು ಫಲ-
ಎಮ್.ಪಿ . ತೊರಗಲ್ಲ
63 Followers · 2 Following
ಕನ್ನಡ ಸಾಹಿತ್ಯ ಲೋಕದಲ್ಲಿ ಅಂಬೆಗಾಲಿಡುತ್ತಿರುವ ವಿದ್ಯಾರ್ಥಿ ನಾನು. ಕವನ,ಹನಿಗವನ , ಕಥೆ ಮತ್ತು ಸಾಹಿತ್ಯದ... read more
Joined 28 January 2019
29 JAN 2022 AT 0:58
ಆಸ್ತಿ ,ಅಂತಸ್ತು ಮತ್ತು ಅಧಿಕಾರ ಇವುಗಳಿಗಿಂತ
ಮನಸ್ಸಿಗೆ ನೆಮ್ಮದಿ ಮುಖ್ಯ.-
25 JAN 2022 AT 22:45
ಕೌಟುಂಬಿಕ ರಾಜಕಾರಣ ಕೊನೆಗೊಳ್ಳಲಿ
ಪ್ರಜಾಪ್ರಭುತ್ವದ ಆಶಯ ಇಮ್ಮಡಿಸಲಿ
ಪ್ರಜಾರಾಜ್ಯೋತ್ಸವ ಶುಭಾಶಯಗಳು
-
19 JAN 2022 AT 23:09
ನಮ್ಮ ಬೆನ್ನು ನಮಗೆ ಕಾಣದಿರುವಾಗ
ಬೆನ್ನಿನ ಹಿಂದೆ ಮಾತನಾಡುವವರ ಬಗ್ಗೆ
ಚಿಂತೆಯೇಕೆ ?-