Theju Hulikal   (ತೇಜು ಹುಲಿಕಲ್)
1.8k Followers · 317 Following

Still finding myself!
My quotes are just fictional..
This is my imaginary world
Joined 1 June 2018


Still finding myself!
My quotes are just fictional..
This is my imaginary world
Joined 1 June 2018
Theju Hulikal 20 HOURS AGO

Daddy always taught me to
accept things without expecting!
And always I used to ask him,
"How can I stop expecting good things
And how can I accept such bad things so easily"

And life taught me..if I won't accept
everything moves except you!

-


Show more
23 likes · 5 comments
Theju Hulikal 20 HOURS AGO

Don't complaint me that I didn't love you!
I always loved you,
But not in the way you expected!

-


28 likes
Theju Hulikal 20 HOURS AGO

ಕೇವಲ ಬೊಗಸೆಯಷ್ಟು ಪ್ರೀತಿ ಕೊಡುವ ನಿನ್ನ ಬಗ್ಗೆ ಬೇಸರ ಇಲ್ಲ
ನದಿಯಷ್ಟು ಪ್ರೀತಿ ಕೊಡುವವನನ್ನ ಬಿಟ್ಟು ಬಂದೆನಲ್ಲ
ಅನ್ನೊ ದುಃಖ ನನಗೆ
ಹಿಂತಿರುಗಿ ಹೋಗೊಣ ಅಂದ್ರೆ
ಅಲ್ಲಿ ನದಿ ಸಾಗರ ಸೇರಿ ಹೋಯ್ತಲ್ಲ!

-


Show more
20 likes · 8 comments
Theju Hulikal 20 HOURS AGO

The world in the bus!

-


Show more
16 likes
Theju Hulikal YESTERDAY AT 11:51

You have occupied my profile pictures
You are mandatory in my Insta stories
Typed your name for my password
Security link is updated to your mail
I thought you are my LOVE,
But you became my LIFE!

-


20 likes · 1 share
Theju Hulikal YESTERDAY AT 23:42

ಯಾಕೆಂದರೆ
'ಶ್ರೀಮತಿ' ಗಳಲ್ಲಿ ಶ್ರೀ ಇದೆ
ಆದ್ರೆ ‌'ಶ್ರೀ' ಗಳಲ್ಲಿ ಶ್ರೀಮತಿ ಇಲ್ಲವೆ!

-


12 likes · 4 comments
Theju Hulikal YESTERDAY AT 23:07

ನನ್ನ ಜೀವನದ ಚಂದ್ರ ನೀನು
ಕೆಲವೊಮ್ಮೆ ಹುಣ್ಣಿಮೆ, ಕೆಲವೊಮ್ಮೆ ಅಮಾವಾಸ್ಯೆ!

ಕೆಲವೊಮ್ಮೆ ಪ್ರೀತಿ ತುಂಬಿದ ಪೂರ್ಣ ಚಂದ್ರ
ಕೆಲವೊಮ್ಮೆ ಹುಸಿ ಮುನಿಸಿನ ಅರ್ಧ ಚಂದ್ರ

ಕೆಲವೊಮ್ಮೆ ಪ್ರಕಾಶಮಾನವಾಗಿ ಬಂದು ಪ್ರೀತಿ ಕೊಡುವವ
ಕೆಲವೊಮ್ಮೆ ಕೋಪಗೊಂಡು ಮೋಡದ ಮರೆಯಲ್ಲಿ ಮರೆಯಾಗುವವ

ಏನಿದ್ದರೂ ಹೇಗಿದ್ದರೂ ನೀನು ನನ್ನ ಬಾಳ ಚಂದಿರ!


-


13 likes · 10 comments
Theju Hulikal 16 SEP AT 16:59

ಎಲ್ಲವನ್ನೂ ತ್ಯಜಿಸಿ ನಿಸ್ವಾರ್ಥಿಯಾದವನ ಮುಂದೆ
ಎಲ್ಲವನ್ನೂ ಕೊಡು ಎಂದು ಕೇಳುವ ಸ್ವಾರ್ಥಿಗಳು ನಾವು!
ಕೇಳಿ ನಿಮ್ಮ ಮುಂದೆ
ಕೇವಲವಾಗುವ ಕೈಗಳು ನಮ್ಮವು!

-


21 likes · 4 comments
Theju Hulikal 15 SEP AT 11:33

Sometimes all you need is you!

-


19 likes
Theju Hulikal 14 SEP AT 22:00

Mom's spoon feeding
Dad's lap for sleeping
Is something that gives you everything!

-


29 likes · 2 comments

Fetching Theju Hulikal Quotes

YQ_Launcher Write your own quotes on YourQuote app
Open App