chandana b malur   (Chandana B Malur)
1 Followers · 1 Following

Just a little bit important and a little bit funny 😜 good vibes only ✌️😌 #peace😌
Joined 9 March 2022


Just a little bit important and a little bit funny 😜 good vibes only ✌️😌 #peace😌
Joined 9 March 2022
24 JUL 2024 AT 21:48

ಕರಗದ ಬಾನದು ನಿನ್ನೊಲುಮೆ
ಕಾಣದ ಕನಸಿದು ನಿನ್ನೊಡನೆ
ಜಾರಿತು ಮನವಿದು ಕಂಡೊಡನೆ
ಬದುಕಿದು ಸುಂದರ ನಿನ್ನಿಂದಾನೇ 😘

-


23 JUL 2024 AT 13:44

ಹಿಂದೆಂದೂ ಕಾಣದ ಖುಷಿ ನೀನು
ಎಂದಿಗೂ ಬದಲಾಗದ ಬಣ್ಣ ನೀನು
ನೆಪವಿಲ್ಲದೆ ನೆನಪಾದ ಸಂಗತಿ ನೀನು
ಮನಸಿನ ಪುಟಗಳ ವರದಿ ನೀನು
ಕೊನೆಯಿಲ್ಲದ ಕನಸು ನೀನು
ಹೇಳು ಈ ಸುಂದರ ಭಾವಕೆ ಹೆಸರೇನು...?



-


14 MAR 2024 AT 14:45

ಬಂದೆ ನೀ ಕನಸಾಗಿ
ಕನಸ ಕದಿವ ಮನವಾಗಿ
ಮನವ ತಣಿಸೊ ಖುಷಿಯಾಗಿ
ಖುಷಿಯ ನೀಡೋ ಸಖನಾಗಿ❤️

-


10 FEB 2024 AT 18:36


ಕೋಟಿ ಕನಸ ಕಟ್ಟಿರುವೆ ಜೀವಿಸಲು ನಿನ್ನಲಿ
ಜನುಮಗಳೇ ಬರೆದಿರುವೆ ನಿನ್ನ ಹೆಸರಲಿ
ಕೊನೆಯಿರದ ಬಂಧವಾಗು ನೀ ನನ್ನಲಿ
ಬಂಧಿಯಾಗಿ ಕಳೆಯುವಾಸೆ ನಿನ್ನ ಸಿಹಿಯಪ್ಪುಗೆಯಲಿ



-


27 OCT 2023 AT 14:23

Be the butterfly 🦋
Live today with your kind of beauty❤️

-


26 OCT 2023 AT 18:46

No need of someone better than mine 😌

-


28 AUG 2023 AT 14:32

ಕನಸಲ್ಲೂ ಹುಡುಕಿರುವೆ ನಿನ್ನನ್ನೇ
ಸೇರುವೆಯಾ ನೀ ನನ್ನ ಮನವನ್ನೇ !?

-


17 AUG 2023 AT 12:11

When you can't change the situation
Then change your mindset ✨

-


15 AUG 2023 AT 18:06


ನೀ ಬರಿ ಕಳ್ಳನಲ್ಲ ನಲ್ಲನಾದೆ
ನೀ ಬರಿ ಸಿಹಿಯಲ್ಲ ಜೇನಾದೆ
ನೀ ಬರಿ ಕನಸಲ್ಲ ಮನಸಾದೆ
ನೀ ಬರಿ ಪ್ರಿಯಕರನಲ್ಲ ಪ್ರಾಣವಾದೆ
ನೀ ಬರಿ ಹೃದಯವಲ್ಲ ಮಿಡಿತವಾದ
ನೀ ಬದುಕಿಗೆ ಕಾರಣವಲ್ಲ ಬದುಕೇ ನೀನಾದೆ

-


10 JUL 2023 AT 21:47

No need to be perfect 😌
Stay what you are 😎

-


Fetching chandana b malur Quotes