20 JUL 2019 AT 22:44

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಂನ ಕೋಟೆಯಲಿ,
ಎಷ್ಟು ಕಷ್ಟವೋ ಹೊಂದಿಕೆ
ಎಂಬುದು ನಾಲ್ಕು ದಿನದ
ಈ ಬದುಕಿನಲಿ!!

- ROYALBESTIES