Arati D   (Niharika)
131 Followers · 140 Following

Joined 17 March 2020


Joined 17 March 2020
25 MAY 2022 AT 14:39

ನಗು...!
ನೀನೇಕೆ ಹೀಗೆ?
ಮೊಗದ ಮೇಲೆ ನಗುವಿದ್ದರೂ
ಮನಸಲ್ಲಿ ನೋವನು
ಬಚ್ಚಿಡುವಹಾಗೆ...?— % &

-


1 APR 2022 AT 11:25

I am not taking the newest sword to the battle, but the old one and it sharpen by me every time..
The more I am familiar with my sword, the more chances of winning the battle...— % &

-


29 MAR 2022 AT 23:48

Galib!
chalthe chalthe
takh chuka hun,
par pyar karthe karthe nahi
mar the dam takh nahi...— % &

-


29 MAR 2022 AT 23:43

Ghalib!
mossum hi badaltha hai,
aakhir ham tho insaan hai...— % &

-


29 MAR 2022 AT 22:19

ಹೊಣೆಯಾರು,
ಹಣೆ-ಬರಹವ ತಡೆಯಲು
ನಾನು-ಯಾರೂ
ಕಾಲ-ಚಕ್ರವ ನಿಲ್ಲು
ಎಂದೂ ಹೇಳಲು
ನೀನು-ಯಾರೂ,
ಕಾಲಾಯ ತಸ್ಮೈಯ್ ನಮಃ — % &

-


29 MAR 2022 AT 22:07

ಮದುವೆಯ ಬಂಧವು ಜಟಿಲ ಸಾಮರಸ್ಯವಿರದಿದ್ದರೆ
ಪ್ರೀತಿಯ ಭಾವವಿದ್ದರೆ ತುಂಬಾ ಸುಲಭ...

— % &

-


29 MAR 2022 AT 8:44

ಆವಿ ಆಯಿತು ಭರವಸೆಗಳು
ಕೊನೆಗೆ ಉಳಿದಿದ್ದು
ನೆನಪುಗಳು ಮಾತ್ರ...— % &

-


23 MAR 2022 AT 9:52

Tere bin Zindagi tho
chal rahi hai,
par zindagi nahi
lag rahi hai...
— % &

-


25 FEB 2022 AT 21:29

swim against current...— % &

-


15 FEB 2022 AT 23:18

ಏಂಕಾತದಲ್ಲಿ ಸಾಗುತಿರಲು
ನಿನ್ನ ನೆನಪುಗಳೇ ಸಾರಥಿಯು,
ಗುರಿಯಿಲ್ಲದಕಡೆ ಪಯಣವೂ
ಮಾಡುತಿವೆ ಮನಸಿಗೆ ಘಾಸಿಯು...


-


Fetching Arati D Quotes