26 JUN 2018 AT 12:02

ಅನ್ನದ ಮಹತ್ವ ತಿಳಿಯುವುದು
ರೈತ ಪಟ್ಟ ಕಷ್ಟದ ಅರಿವಾಗುವುದು
ಬಡತನದ ಬೇಗೆ ಕಣ್ಮುಂದೆ ಬರುವುದು
ಅಹಂಕಾರ ಮಂಜಂತೆ ಕರಗುವುದು
ಬದುಕಿನ ಪಾಠ ಸರಿಯಾಗಿ ಅರ್ಥವಾಗುವುದು...



- 🍁 Ink Slinger