ಶಿವಮೂರ್ತಿ ಹೆಚ್   (#ಶಿವಮೂರ್ತಿ ಹೆಚ್)
131 Followers · 27 Following

shivamurthyh2012@gmail.com
Joined 12 November 2018


shivamurthyh2012@gmail.com
Joined 12 November 2018

ಕರ್ನಾಟಕದಲ್ಲಿ ಮೇ 07 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ 18 ಮೇಲ್ಪಟ್ಟ ಮತಾಧಿಕಾರದ ಸತ್ಪ್ರಜೆಗಳು ತಾವು ಬದುಕಿರುವುದನ್ನು ಸಾಬೀತು ಪಡಿಸುವುದಕ್ಕಾದರೂ,ಇಲ್ಲವೇ ಫೇಸ್ಬುಕ್, ವಾಟ್ಸಾಪ್, ಇನ್ಸ್ಟ್ರಾಗ್ರಾಂ ಸ್ಟೇಟಸ್ ಗೆ ಒಂದು ಪೋಟೋ ಹಾಕಿಕೊಳ್ಳುವುದಕ್ಕಾದರು ಮತ ಚಲಾವಣೆ ಮಾಡಿರಿ..
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಬಸಾಪುರ ಗ್ರಾಮ, ದಾವಣಗೆರೆ.
ದೂ.ಸಂ.9591417815.

-



ಆಡುವ ಬಾಯಿಗಳ
ಬಗ್ಗೆ ಗಮನವಿರದಿರಲಿ
ಮಾಡುವ ಕೆಲಸಗಳ
ಬಗ್ಗೆ ಗಮನವಿರಲಿ.
9591417815.

-



ಕನ್ಯಾದಾನ ಒಂದು ಮನೆತನ ಬೆಳಗಿದರೆ
ರಕ್ತದಾನ ಒಂದು ಜೀವವನ್ನು ಉಳಿಸಿದರೆ
ಸಮಾಧಾನ ಒಂದು ಜೀವನವನ್ನು ರೂಪಿಸಿದರೆ
ಮತದಾನ ಒಂದು ರಾಷ್ಟ್ರದ ಭವಿಷ್ಯ ಬದಲಾಯಿಸುತ್ತದೆ.
ಆದರಿಂದ ನಲ್ಮೆಯ 18 ವರ್ಷ ಮೇಲ್ಪಟ್ಟ ಭಾರತೀಯ ಬಂಧುಗಳೇ ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 07 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪ್ರಚೋದನೆ ಆಮಿಷಗಳಿಗೆ, ಜಾತಿ ಧರ್ಮಗಳ ಮೋಹಕ್ಕೆ, ಪಕ್ಷಾಭಿಮಾನಕ್ಕೆ‌ ತಮ್ಮ ರಾಜಕೀಯ ಹಕ್ಕನ್ನು ಮಾರಾಟ ಮಾಡಿಕೊಳ್ಳದೇ ತಮ್ಮ ಅಮೂಲ್ಯವಾದ ಮತಾಧಿಕಾರವನ್ನು ಚಲಾಯಿಸುವ ಮೂಲಕ ತಮ್ಮ ಜೀವಂತ ಇರುವಿಕೆಯನ್ನು ಸಾಬೀತು ಪಡಿಸಿರಿ.
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.
ದೂ.ಸಂ.9591417815.

-



ಮೊದಲು ನಮ್ಮವರ ಬಗ್ಗೆ ಅಭಿಮಾನವಿರಲಿ.
ಅಮೇಲೆ ಅನ್ಯರ ಬಗ್ಗೆ ಗೌರವವಿರಲಿ.
9591417815.

-



ನಮ್ಮ ಬಗ್ಗೆ ಮೆಚ್ಚಿಕೊಂಡವರಿಗಿಂತಲೂ
ನಮ್ಮ ಬಗ್ಗೆ ಹಚ್ಚಿಕೊಟ್ಟವವರೇ ಹೆಚ್ಚು..
ಶಿವಮೂರ್ತಿ.ಹೆಚ್. 9591417815.

-



ತಮ್ಮ ಸ್ವಾರ್ಥಕ್ಕಾಗಿ ಬಣ್ಣ ಬಣ್ಣದ ಮಾತುಗಳಿಂದ ಮತ್ತೊಬ್ಬರ ಬದುಕಿಗೆ ಕಪ್ಪು ಬಣ್ಣವನ್ನು ಬಳಿದು ಅವರ ಬದುಕನ್ನು ಮೂರಾಬಟ್ಟೆ ಮಾಡುವ ನವರಂಗಿಗಳಿಗೆ ಹೋಳಿ ಹಬ್ಬದ ಶುಭಾಶಯಗಳು.
9591417815.

-



ನಿನ್ನ ಬಾಹು ಬಂಧನದಲ್ಲಿ
ನಾನಿಂದು ಬಂಧಿಯಾಗಿರುವೆ
ನಿನ್ನ ಒಲವಿನ ಅಕ್ಕರೆಯಲ್ಲಿ
ನಾನು ನಿನ್ನೊಡನೆ ಬಾಳುವೆ.
9591417815.

-



ನಾವು ಮಾಡುವ ಪ್ರಾಮಾಣಿಕವಾದಂತಹ
ಕೆಲಸಗಳೇ ನಮಗೆ ಸಿಗುವ ದೊಡ್ಡ ಗೌರವ,
ಸನ್ಮಾನ, ಉಡುಗೊರೆಗಳು.
ಕೇವಲ ತೋರಿಕೆಗಾಗಿ, ಬೂಟಾಟಿಕೆಯಿಂದ
ಕೆಲವರು ಏನೇ ನೀಡಲು ಬಂದರು ಕೂಡ
ಅದೆಲ್ಲವೂ ಕೂಡ ಕಾಲಕಸಕ್ಕೆ ಸಮಾನ.
9591417815.

-



ನಾವು ಮಾಡುವ ಪ್ರಾಮಾಣಿಕವಾದಂತಹ
ಕೆಲಸಗಳೇ ನಮಗೆ ಸಿಗುವ ದೊಡ್ಡ ಗೌರವ,
ಸನ್ಮಾನ, ಉಡುಗೊರೆಗಳು.
ಕೇವಲ ತೋರಿಕೆಗಾಗಿ, ಬೂಟಾಟಿಕೆಯಿಂದ
ಕೆಲವರು ಏನೇ ನೀಡಲು ಬಂದರು ಕೂಡ
ಅದೆಲ್ಲವೂ ಕೂಡ ಕಾಲಕಸಕ್ಕೆ ಸಮಾನ.
9591417815.

-



ನಮಗೆ ನಾವೇ ಬದುಕಿನುದ್ದಕ್ಕೂ ಸ್ಪೂರ್ತಿ
ಇದೇ ನಂಬಿಕೆಯಿರಲಿ ನಮ್ಮ ಜೀವನ ಪೂರ್ತಿ.
ಶಿವಮೂರ್ತಿ ಹೆಚ್ 9591417815.

-


Fetching ಶಿವಮೂರ್ತಿ ಹೆಚ್ Quotes