Shankaranarayana Upadhyaya   (Kavishankara)
31 Followers · 15 Following

read more
Joined 26 April 2020


read more
Joined 26 April 2020

ಮೋಡದಂದಣದಲ್ಲಿ‌ ಮಳೆಯ ದಿಬ್ಬಣ ಬಂತು
ಗುಡುಗು ಗರ್ನಾಲುಗಳ ಸಂಭ್ರಮದ ಜೊತೆಗೆ
ಸೀರ್ಪನಿಯೆ ಪನ್ನೀರ ಸಿಂಚನವದಾಯ್ತೀಗ
ಮಣ್ಣ ವಾಸನೆಯದುವೆ ಅತ್ತರಿನ ಘಮವು
ಭುವಿಯೆಂಬ‌ ಮದುಮಗಳ ಸೇರಬಂದನು ಚೆಲುವ
ಮಳೆರಾಯ ಸಂತಸದಿ ಬಾನ್ ದಾರಿಯಲ್ಲಿ

-



ನಾನು ಸಾಧಿಸಿದೆ ನನ್ನಿಂದಲೇ ಈ ಕಾರ್ಯ ಸಿದ್ಧಿಸಿತು ಎಂದು ಹೇಳಿಕೊಳ್ಳುವವ ಎಂದಿಗೂ ಉತ್ತಮ ನಾಯಕನಾಗಲಾರ.

ಗೆಲುವನ್ನು ತನ್ನ ತಂಡಕ್ಕೂ, ಸೋಲನ್ನು ತನ್ನ ನಾಯಕತ್ವಕ್ಕೂ ಅರ್ಪಿಸಿಕೊಳ್ಳುವವನೇ ನಿಜವಾದ ನಾಯಕ

-


29 AUG 2022 AT 7:39

Not Sleeping At All.....!!!!

-


6 DEC 2021 AT 7:47

ಜಗತ್ತನ್ನು ಕಾಣಿಸುವ ಹೇತು...
ತಾ ನೋಡಿದ್ದೇ ಸತ್ಯವೆಂದು ಬಗೆಯುವ ಭ್ರಾಂತು

-


6 DEC 2021 AT 7:45

ಮನಸ್ಸು ಬೇರಿನಂತೆ ಅವಿರತವಾಗಿ ದುಡಿಯುತ್ತಿತ್ತು!!
ಯಾವುದೇ ಒಣ ಹೆಮ್ಮೆಯಿಲ್ಲದೇ!!!!

-


15 NOV 2021 AT 5:58

It is Something, Which Protects You
From Being Disturbed....!

-


14 NOV 2021 AT 20:41

The colors of your own choice
You left the painting unfinished....
The colors are fading now
By waiting for the artist to Complete...
How can I convey those colors
That they are no more colors,
Without You, they are just Stains..!!!

-


14 NOV 2021 AT 20:36

ದಣಿವರಿಯದ ದೇಹಗಳು
ಹಗೆಯರಿಯದ ಮನಸುಗಳು

-


8 NOV 2021 AT 21:50

ಏನೂ ಮಾಡದೆ ನವೆಂಬರ್ ಬಂದಾಗಿದೆ....

-


7 NOV 2021 AT 18:25

Whether its fair or not,
You must Win!!!!!

-


Fetching Shankaranarayana Upadhyaya Quotes