Life seems to be miserable Everything is zero Money we earn has no value People judge enormously A bad day might go away Leaving bad memories in heart A new sunshine next day Might bring a new hope Positiveness lingers
ನಮ್ಮ ಕಣ್ಣಿಗೆ ಕಾಣುವ ದೇವರು ನಮ್ಮ ಇಷ್ಟ ಕಷ್ಟದ ಬಗ್ಗೆ ತಿಳಿದಿರುವ ಕಾಮಧೇನು ತಾನು ಕಷ್ಟಪಟ್ಟರೂ ಮಗುವಿಗೆ ಹರುಷ ಕೊಡುವಳು ಕಲ್ಪವೃಕ್ಷ ಅರೆಗಳಿಗೆಯೂ ಮಗುವಿನಿಂದ ದೂರ ಇರಲು ಇಷ್ಟ ಪಡದವಳು ಮಗುವಿನ ತಪ್ಪುಗಳನ್ನು ಯಾವುದೇ ಷರತ್ತು ಇಲ್ಲದೇ ಕ್ಷಮಿಸುವ ನ್ಯಾಯ ದೇವತೆ