Mahesh N ಮಹಿಷವಾಡಗಿ  
5 Followers · 4 Following

Joined 11 July 2021


Joined 11 July 2021

ಅವರಿವರ ತಪ್ಪುಗಳನ್ನು ತಿದ್ದಿ ಮಹಾನುಭಾವ ಎನಿಸಿಕೊಳ್ಳುವುದಕ್ಕಿಂತ ನಿನ್ನ ತಪ್ಪುಗಳನ್ನು ಮೊದಲು ತಿದ್ದಿಕೊಂಡು ಶ್ರೇಷ್ಠನಾಗುವುದು ಉತ್ತಮ.

-



ವೈರಿಯನ್ನು ವೈರಿಯಂತೆ ಕಂಡರೆ ಮಾತ್ರ ಎಂದಿಗೂ ಸೋಲಿಲ್ಲ ನಿಮಗೆ.
ಏಕೆಂದರೆ.......
ವೈರಿಯನ್ನು ಸ್ನೇಹಿತನಂತೆ ಕಂಡರೆ ಅವನೆ ಕೊಯ್ಯುವನು ನಿಮ್ಮಯ ಕುತ್ತಿಗೆ.

-



ತಂದೆ ಮಗನಿಗೆ ಹೆಸರಿಡುತ್ತಾನೆ.
ಆದರೆ......
ಮಗ ತಂದೆಗೆ ಹೆಸರು ತರುತ್ತಾನೆ.

-



ನಿಮ್ಮ ದೊಡ್ಡ ದೊಡ್ಡ ಕನಸುಗಳನ್ನು ಸಣ್ಣತನ ತೋರುವ ಜನರೆದುರಿಗೆ ಹೇಳದಿರಿ.

-



ಅಪ್ಪಿಕೊಳ್ಳುವುದು ಪ್ರೀತಿಯಲ್ಲ..
ಮತ್ತೆ.......
ಒಪ್ಪಿಕೊಳ್ಳುವುದು ಪ್ರೀತಿಯು....

-



ಅಪ್ಪಿಕೊಳ್ಳುವುದು ಪ್ರೀತಿಯಲ್ಲ ...
ಮತ್ತೆ.......
ಒಪ್ಪಿಕೊಳ್ಳುವುದು ಪ್ರೀತಿಯಾಗಿದೆ..

-



ಯಾರಾದರೂ ನಿಮಗೆ ಇದು ನಿನ್ನಿಂದ ಅಸಾಧ್ಯವೆಂದು ಹೇಳುತ್ತ ನಿಮ್ಮ ಉತ್ಸಾಹವನ್ನು ಕುಗ್ಗಿಸಲು ಬಂದರೆ ಅಸಾಧ್ಯವೆಂದು ಅನಿಸಿದ್ದು ಅದು ಅವರಿಗೆ ನಿಮಗಲ್ಲ ಅಂತ ಹೇಳಿ.

-



ಸಕ್ಕರೆ ಎಂದರೆ ಬೇರೇನೂ ಅಲ್ಲ ಅದೊಂದು ಬಿಳಿ ವಿಷ
ನಾಲ್ಕು ನಿಮಿಷದ ಬಾಯಿ ರುಚಿಗೆ ನಾಲವತ್ತು ವರ್ಷದ ಜೀವನವನ್ನು ಅಡ ಇಡುವ ಪರಿಸ್ಥಿತಿ ಬಂದಿದೆ.

-



"ಈಗಿನ ಪರಿಸ್ಥಿತಿ ಹೇಗಾಗಿದೆಂದರೆ"

ಬಡವ ದನ ಕಾಯ್ತಾನೆ, ಶ್ರೀಮಂತ ನಾಯಿ ಕಾಯ್ತಾನೆ.
ಅದೇ ರೀತಿಯಾಗಿ.........
ಮನುಷ್ಯ ಮೊದಲು ಮನೆಯಲ್ಲಿಯೇ ಹುಟ್ಟುತ್ತಿದ್ದ, ಮನೆಯಲ್ಲಿಯೇ ಸಾಯುತ್ತಿದ್ದ, ಆದರೆ ಈಗ ದವಾಖಾನೆ
ಯಲ್ಲಿಯೇ ಹುಟ್ಟುತ್ತಾನೆ, ದಾವಾಖಾನೆಯಲ್ಲಿಯೇ ಸಾಯುತ್ತಾನೆ.

-



ಜೀವನದ ಸೂತ್ರಗಳು

1) ಬಹಳ ಯೋಚಿಸಬೇಡ ಏನು ಮಾಡಬೇಕು
ಅನಿಸುತ್ತೋ ಬೇಗ ಪ್ರಾರಂಭಿಸು.


2) ಭರವಸೆ ನೀಡಬೇಡ ಸಾಬೀತುಪಡಿಸು.


3) ಯಾವುದೇ ಸಾಧನೆ ಬಗ್ಗೆ ಹೇಳಬೇಡ ಮಾಡಿ
ತೋರಿಸು.

-


Fetching Mahesh N ಮಹಿಷವಾಡಗಿ Quotes