Amar Gudge   (ಗುಡ್ಗೆಪೋರ)
1.2k Followers · 132 Following

read more
Joined 18 February 2020


read more
Joined 18 February 2020
15 MAY AT 8:08

ಅಮರೋಕ್ತಿ
ಹಗೆ ಸಾಧಿಸಲು ಮಾಡದಿರು ಸಮಯ ವ್ಯರ್ಥ
ದ್ವೇಷಿಸಲು ದುಡುಕಿದರೇ ಬದುಕೆಲ್ಲ ಅಪಾರ್ಥ
ನೋವು ಕೊಡಲು ಮುಂದಾದರೆ ನೆಮ್ಮದಿ ವಿಕಲ
ಅಸೂಯೆಯಿಂದ ಮನದಲ್ಲಿನ ಕೊಳಕು ಪ್ರಬಲ

-


14 MAY AT 23:06

ಅಮರೋಕ್ತಿ
"ನಿಜವಾದ ಸಂಬಂಧ"
ನಿಮ್ಮ ಭೂತಕಾಲವನ್ನು ಒಪ್ಪಿಕೊಂಡು ನಿಮ್ಮ ವರ್ತಮಾನವನ್ನು ಬೆಂಬಲಿಸಿ ನಿಮ್ಮ ಭವಿಷ್ಯವನ್ನು ಉತ್ತೇಜಿಸುವುದು ನಿಜವಾದ ಸಂಬಂಧವಾಗಿದೆ.

-


14 MAY AT 8:05

ಹೆಣ್ಣಿನ ಮನಸ್ಸು
ಹೂವಿನಂತೆ ಮೃದು
ವಜ್ರಕ್ಕಿಂತ ಕಠೋರವದು

ಒಬ್ಬ ಹುಡುಗಿ ಒಬ್ಬ ಹುಡುಗನನ್ನು
ಅಷ್ಟು ಸುಲಭವಾಗಿ ನಂಬುವುದಿಲ್ಲ
ಆದರೆ ಒಮ್ಮೆ ನಂಬಿದರೆ
ಅವನೇ ಅವಳಿಗೆ ಜಗತ್ತು.
ನಂಬಿಸಿ ಮೋಸಮಾಡಬಾರದು

-


12 MAY AT 20:47

-


11 MAY AT 23:44

ಅಮರೋಕ್ತಿ
ಜ್ಞಾನಕ್ಕಿಂತ ಶ್ರೇಷ್ಠವಾದದ್ದು ನಡವಳಿಕೆ
ಏಕೆಂದರೆ ಬದುಕಿನಲ್ಲಿ ಜ್ಞಾನವು ವಿಫಲವಾದರೂ ಅನೇಕ ಸಂದರ್ಭಗಳಲ್ಲಿ ನಡವಳಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬಹುದು.

-


9 MAY AT 20:12

ಅಮರೋಕ್ತಿ
ಹತ್ತಾರು ರೀತಿಯಲ್ಲಿ ಜನರು ನಿಮ್ಮ ಮನಸ್ಸನ್ನು ನೋಯಿಸಲು ಪ್ರಯತ್ನ ಪಡುತ್ತಾರೆ. ಆದರೆ ನೀವು ಆನಂದವನ್ನು ಪಡೆಯಲು ಹನ್ನೊಂದನೇ ಮಾರ್ಗಗಳನ್ನು ಹುಡುಕಬೇಕು. ನಿಮ್ಮ ಸಂತಸ, ನೆಮ್ಮದಿಯನ್ನು ಅನ್ಯರು ಕಸಿದುಕೊಳ್ಳಲು ಬಿಡಬಾರದು.

-


7 MAY AT 21:03

ಅಮರೋಕ್ತಿ
ಕೇವಲ ಪದವಿಯಿಂದ ಪಡೆದ ಕಾಗದದ ಪ್ರಮಾಣ ಪತ್ರದಿಂದ ಸುಶಿಕ್ಷಿತ ಎನ್ನಲಾಗದು, ನಡತೆಯಿಂದ ಸಿಗುವ ಗೌರವ ಮನ್ನಣೆಯೆಂಬ ಪ್ರಮಾಣ ಪತ್ರವಿರುವವನೇ ನಿಜವಾದ ಸುಶಿಕ್ಷಿತ.

-


28 APR AT 22:08

-


27 APR AT 9:50

-


27 APR AT 7:44

-


Fetching Amar Gudge Quotes