When a curious unfollower, (a follower of my follower)comes to my profile multiple times to search something and creates their own story about me in their mind, and gives that 'one' like 🤭 loyally 🙏🏻🙏🏻
ನಿಮ್ಮ ಪ್ರತಿ ಬರವಣೆಗಳು ಓದಲು ಚಂದ, ಖುಷಿ ಅನಿಸುವುದು ನೋಡಿದಾಗ ನಿಮ್ಮ ಡಿಪಿಯಲ್ಲಿನ ಕನ್ನಡದ ಕಂದ, ಎಲ್ಲಾ ವಿಷಯಗಳ ಮೇಲೆ ಬರೆಯುವ ನಿಮ್ಮ ಲೇಖನಿಯೇ ಅಂದ, ಎಲ್ಲಾರನ್ನು ಪ್ರೋತ್ಸಾಹ ಮಾಡುವ ನಿಮಗೊಂದು ನಮಸ್ಕಾರ , ನಿಮ್ಮ ಬರವಣೆಗಳಿಗೆ ಸಿಗಲಿ ಹೆಚ್ಚು ಮೆಚ್ಚುಗೆಯ ಜಯಕಾರ💐💐
ಪ್ರಾಣಿ, ಪಕ್ಷಿಗಳ ಬಗ್ಗೆ ವಿಷೇಶವಾದ ಪ್ರೀತಿ , ಆಧ್ಯಾತ್ಮ, ಮೋಕ್ಷ, ದೇವರ ಬಗ್ಗೆ ಭಕ್ತಿ, ನೀತಿ ತಿಳಿಸುವುದು ಇವರ ಬರವಣಗೆಯ ರೀತಿ, ಪ್ರಕೃತಿ ಬಗ್ಗೆ ನಿಮಗಿಹುದು ಒಂದು ಉನ್ನತ ಮನ:ಸ್ಥಿತಿ, ನಿಮ್ಮೆಲ್ಲಾ ಬರವಣೆಗಳಿಗೆ ಸಿಗಲಿ ಕೀರ್ತಿ, ಪ್ರಜ್ವಲಿಸಲಿ ಆಂತರ್ಯದ ಜ್ಯೋತಿ, ವಂದನೆ, ಅಭಿನಂದನೆಗಳು ಅರುಣ್ 😊, ನಿಮ್ಮ ಬರವಣಿಗೆಯ ಪಯಣಕ್ಕೆ ಶುಭವಾಗಲಿ ✨✨
You gave a platform to write that is really great, but is it fair that there are no strong features that supports proper back up, I made a payment to download booklet and miserably failed to download all quotes, it is really painful to take back up of all quotes, also does captioned write ups will also be backed up, have spent almost hours but download just pauses..
It is indeed painful experience!
You might have got a better business and choose to shutdown, every writer has bondage with their emotions and words , how can they shut down those thoughts and bond with each quote, and also this app? indeed thankful and grateful but also few experiences w.r.t security, features are terrible.